- Tag results for Yash fans
![]() | ಪುಸ್ತಕಗಳಿಂದ ಬೃಹತ್ ಮೊಸಾಯಿಕ್ ಭಾವಚಿತ್ರ ರಚಿಸಿ ವಿಶ್ವ ದಾಖಲೆ ಬರೆಯಲು ಮುಂದಾದ ಯಶ್ ಅಭಿಮಾನಿಗಳು!ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ - 2' ಚಿತ್ರ ಬಿಡುಗಡೆಗೆ ಮುನ್ನ ಯಶ್ ಅವರ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಲು ನಟನ ಬೃಹತ್ ಭಾವಚಿತ್ರ ರಚಿಸಿ ವಿಶ್ವ ದಾಖಲೆ ಬರೆಯಲು ಮುಂದಾಗಿದ್ದಾರೆ. |