• Tag results for Yashwant Sinha

ಬಂಗಾಳದ ಫಲಿತಾಂಶ ಉತ್ತರ ಪ್ರದೇಶ ವಿಧಾನಸಭೆ, 2024ರ ಸಾರ್ವತ್ರಿಕ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ: ಯಶ್ವಂತ್ ಸಿನ್ಹಾ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ತೃಣಮೂಲ ಕಾಂಗ್ರೆಸ್ ಉಪಾಧ್ಯಕ್ಷ ಯಶ್ವಂತ್ ಸಿನ್ಹಾ ಭಾನುವಾರ ಒತ್ತಾಯಿಸಿದ್ದಾರೆ.

published on : 2nd May 2021

ಭಾರತ ವಿಶ್ವಗುರುವಲ್ಲ, ಬದಲಾಗಿ ವಿಶ್ವದ ಭಿಕ್ಷುಕ ದೇಶ: ಟಿಎಂಸಿ ನಾಯಕ ಯಶವಂತ್ ಸಿನ್ಹಾ

ಭಾರತದ ಸದ್ಯ ವಿಶ್ವಗುರುನಿಂದ ವಿಶ್ವದ ಭಿಕ್ಷುಕವಾಗಿದೆ ಇಡೀ ವಿಶ್ವಕ್ಕೆ ಲಸಿಕೆ ಪೂರೈಕೆ ಮಾಡುತ್ತಿದ್ದ ದೇಶ, ಸದ್ಯ ಕರೋನದಿಂದ ಜನರ ಪ್ರಾಣ ಕಾಪಾಡಲು ಸಹಾಯಕ್ಕಾಗಿ ಬೇರೆಯವರನ್ನು ಅಂಗಲಾಚಿ ಬೇಡುವಂತಹ ಪರಿಸ್ಥಿತಿ ತಲುಪಿದೆ ಎಂದು ಟಿಎಂಸಿ ನಾಯಕ ಯಶವಂತ್ ಸಿನ್ಹಾ ಕಿಡಿಕಾರಿದ್ದಾರೆ. 

published on : 27th April 2021

ಪಕ್ಷ ಸೇರಿದ ಎರಡನೇ ದಿನಕ್ಕೇ ಉನ್ನತ ಹುದ್ದೆ: ಯಶ್ವಂತ್ ಸಿನ್ಹಾ ಗೆ ಟಿಎಂಸಿ ಉಪಾಧ್ಯಕ್ಷ ಸ್ಥಾನ

ಎರಡು ದಿನಗಳ ಹಿಂದಷ್ಟೇ ತೃಣಮೂಲ ಕಾಂಗ್ರೆಸ್ ಸೇರಿಕೊಂಡ ಬಿಜೆಪಿ ಮಾಜಿ ನಾಯಕ ಯಶ್ವಂತ್ ಸಿನ್ಹಾ ಅವರನ್ನು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ

published on : 15th March 2021

ಕಂದಹಾರ್ ವಿಮಾನ ಅಪಹರಣ: ಸ್ವತಃ ಒತ್ತೆಯಾಳಾಗಿ ಹೋಗಲು ಮಮತಾ ಬಯಸಿದ್ದರು- ಯಶವಂತ ಸಿನ್ಹಾ

1999 ರಲ್ಲಿ ಪಾಕ್ ಬೆಂಬಲಿತ ಉಗ್ರರು ಅಪ್ಘಾನಿಸ್ತಾನದ ಕಂದಹಾರ್ ನಿಂದ ಇಂಡಿಯನ್ ಏರ್ ಲೈನ್ಸ್ ವಿಮಾನ  ಅಪಹರಣ ಮಾಡಿದ ಸಂದರ್ಭದಲ್ಲಿ  ವಿಮಾನದಲ್ಲಿದ್ದ ಪ್ರಯಾಣಿಕರ ಬದಲು ಸ್ವತಃ ಒತ್ತೆಯಾಳಾಗಿ ಹೋಗಲು ಮಮತಾ ಬಯಸಿದ್ದರು ಎಂದು  ಶನಿವಾರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಬಿಜೆಪಿ ಮುಖಂಡ ಯಶವಂತ ಸಿನ್ಹಾ ತಿಳಿಸಿದ್ದಾರೆ.

published on : 13th March 2021