- Tag results for Yeshwantpur APMC yard
![]() | ಕೋವಿಡ್ 19 ಮತ್ತು ಸರ್ಕಾರದ ಕಠಿಣ ನಿಯಮಕ್ಕೆ ಯಶವಂತಪುರ ಎಪಿಎಂಸಿಯಲ್ಲಿ 300 ಅಂಗಡಿಗಳು ಕ್ಲೋಸ್!ಸುಮಾರು ಒಂದು ವರ್ಷದ ಹಿಂದೆ ಆರಂಭವಾದ ಕೋವಿಡ್ ಸಾಂಕ್ರಾಮಿಕದಿಂದಾಗಿ ಬಹುತೇಕ ಎಲ್ಲ ವಲಯಗಳ ವಹಿವಾಟು ನೆಲಕಚ್ಚಿದ್ದು, ಇದೀಗ ಸರ್ಕಾರದ ನಿಯಮಗಳಿಂದಾಗಿ ಎಪಿಎಂಸಿ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. |