- Tag results for Yogaraj Bhat
![]() | ಗರಡಿ ಚಿತ್ರದ ಟ್ರೈಲರ್ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿ ಸೂರ್ಯ ಅಭಿನಯಿಸಿರುವ ಗರಡಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ. |
![]() | ಗಾಳಿಪಟ-2; ಗೋಲ್ಡನ್ ಸ್ಟಾರ್ ಗಣೇಶ್ ಪಾತ್ರದ ಟೀಸರ್ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಜೋಡಿಯ ಗಾಳಿಪಟ-2 ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಟ್ರೈಲರ್ ಬಿಡುಗಡೆಗೂ ಮುನ್ನ ಚಿತ್ರತಂಡ ಗಣಿ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದೆ. |
![]() | 'ನೆನಪಿನ ಹುಡುಗಿಯೇ' ಎಂದು ಹಾಡಿದ 'ಹೀರೋ' ರಿಷಬ್ ಶೆಟ್ಟಿ!ನಟ, ನಿರ್ದೇಶಕ ರಿಷಬ್ ಶೆಟ್ಟಿ "ಹೀರೋ" ಚಿತ್ರ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಟ್ರೇಲರ್ ಬಳಿಕ ಇದೀಗ ಸಿನಿಮಾದ "ನೆನಪಿನ ಹುಡುಗಿಯೇ" ಹಾಡು ಕೇಳಲು ಇಂಪಾಗಿದ್ದು ಯೋಗರಾಜ್ ಭಟ್ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. |
![]() | ಕೊರೋನಾ ಜಾಗೃತಿ: ಯೋಗರಾಜ್ ಭಟ್ರ ಅರ್ಥ ಪೂರ್ಣ ಸಾಲುಗಳು, ವಿಡಿಯೋ!ಅರ್ಥ ಪೂರ್ಣ ಸಾಲುಗಳನ್ನು ಬರೆಯುವುದರಲ್ಲಿ ನಿಸ್ಸಿರಾಗಿರುವ ಯೋಗರಾಜ್ ಭಟ್ ಅವರು ಕೊರೋನಾ ಜಾಗೃತಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು ವಿಜಯ್ ಪ್ರಕಾಶ್ ಹಾಡಿದ್ದಾರೆ. ಈ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. |