• Tag results for Yogi

ಕೆಲಸದಲ್ಲಿ ನಿರಾಸಕ್ತಿ: ಯುಪಿ ಪೊಲೀಸ್ ಮುಖ್ಯಸ್ಥರನ್ನೇ ಹುದ್ದೆಯಿಂದ ವಜಾ ಮಾಡಿದ ಯೋಗಿ ಆದಿತ್ಯನಾಥ!

ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರನ್ನು ಅವರ ಹುದ್ದೆಯಿಂದ ತೆಗೆದುಹಾಕಲಾಗಿದೆ. ಕೆಲಸದಲ್ಲಿ ನಿರಾಸಕ್ತಿ, ಸರ್ಕಾರದ ಆದೇಶವನ್ನು ಪಾಲಿಸದೇ ಇದ್ದುದ್ದರಿಂದ ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂದು ಯೋಗಿ ಸರ್ಕಾರದ ಆದೇಶದಲ್ಲಿ ಹೇಳಿದೆ.

published on : 12th May 2022

ಅಜಂಖಾನ್ ರನ್ನು ಜೈಲಿನಿಂದ ಏಕೆ ಬಿಡಬಾರದು?: ನಿಲುವು ತಿಳಿಸುವಂತೆ ಯುಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಭೂಕಬಳಿಕೆ ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆ ವಿಳಂಬಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಿಮ್ಮ ನಿಲುವು ತಿಳಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ...

published on : 11th May 2022

ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು 50 ಸಾವಿರಕ್ಕೂ ಹೆಚ್ಚು 'ಕರ್ಮ ಯೋಗಿಗಳು' ನಿಯೋಜನೆ

ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಸಹಾಯ ಮಾಡಲು 51 ಸಾವಿರ ಮುಂಚೂಣಿ ಉದ್ಯೋಗಿಗಳಿಗೆ 'ಕರ್ಮ ಯೋಗಿಗಳು' ಎಂದು ತರಬೇತಿ ನೀಡಿದೆ.

published on : 6th May 2022

ಲಲಿತ್ ಪುರ ರೇಪ್ ಕೇಸ್: ತಲೆಮರೆಸಿಕೊಂಡಿದ್ದ ಎಸ್ ಹೆಚ್ ಒ ಬಂಧನ; ಯೋಗಿ ಸರ್ಕಾರಕ್ಕೆ ಎನ್ ಹೆಚ್ ಆರ್ ಸಿ ನೋಟಿಸ್

ಗ್ಯಾಂಗ್ ರೇಪ್ ಗೊಳಗಾದ 13 ವರ್ಷದ  ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಠಾಣಾಧಿಕಾರಿಯನ್ನು ಪ್ರಯಾಗ್ ರಾಜ್ ನಿಂದ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

published on : 4th May 2022

28 ವರ್ಷಗಳ ನಂತರ ಹುಟ್ಟೂರಿಗೆ ಯೋಗಿ ಆದಿತ್ಯನಾಥ್ ಭೇಟಿ: ತಾಯಿಯ ಆಶೀರ್ವಾದ ಪಡೆದ ಯುಪಿ ಸಿಎಂ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸುಮಾರು 28 ವರ್ಷಗಳ ನಂತರ ಹುಟ್ಟೂರಿನಲ್ಲಿ ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

published on : 4th May 2022

ಮಹಾರಾಷ್ಟ್ರದಲ್ಲಿ ಯೋಗಿಗಳಿಲ್ಲ; ನಮ್ಮಲ್ಲಿರುವುದು 'ಭೋಗಿಗಳು' ಎಂದು ಯೋಗಿ ಆದಿತ್ಯನಾಥ್ ಹೊಗಳಿದ ರಾಜ್ ಠಾಕ್ರೆ

ಯಾವುದೇ ತಾರತಮ್ಯವಿಲ್ಲದೆ ರಾಜ್ಯದ ಧಾರ್ಮಿಕ ಸ್ಥಳಗಳಿಂದ ಸಾವಿರಾರು ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದುಹಾಕಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಸರ್ಕಾರವನ್ನು ಮಹಾರಾಷ್ಟ್ರದ ನವನಿರ್ಮಾಣ ಸೇನೆ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಶ್ಲಾಘಿಸಿದ್ದಾರೆ.

published on : 28th April 2022

ಉತ್ತರ ಪ್ರದೇಶ: ಹಸುವಿನ ಮೇಲಿನ ಅತ್ಯಾಚಾರದ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ಕಾಮುಕನ ಬಂಧನ!

ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆಘಾತಕಾರಿ ಘಟನೆ ಲಖನೌನಲ್ಲಿ ನಡೆದಿದ್ದು, ಈ ಸಂಬಂಧ ಮಜೀದ್ ಎಂಬಾತನನ್ನು ಬಂಧಿಸಲಾಗಿದೆ.

published on : 27th April 2022

ಆಸ್ತಿ ವಿವರ ಬಹಿರಂಗಪಡಿಸುವಂತೆ ಯುಪಿ ಸಚಿವರು, ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಸಿಎಂ ಯೋಗಿ ಸೂಚನೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ತಮ್ಮ ಸಂಪುಟದ ಸಚಿವರು ಮತ್ತು ಅವರ ಕುಟುಂಬದ ಒಡೆತನದ ಎಲ್ಲಾ ಆಸ್ತಿಯನ್ನು ಮೂರು ತಿಂಗಳೊಳಗೆ ಘೋಷಿಸುವಂತೆ ಸೂಚಿಸಿದ್ದಾರೆ.

published on : 26th April 2022

ಉತ್ತರ ಪ್ರದೇಶ: ಲಿಕ್ಕರ್ ಮಾಫಿಯಾದ ಐವರು ಸದಸ್ಯರು ಪೊಲೀಸರೆದುರು ಶರಣಾಗತಿ; ಯೋಗಿ ನೀತಿಗಳೇ ಸ್ಪೂರ್ತಿ!

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ನೀತಿಗಳಿಂದ ಸ್ಪೂರ್ತಿ ಪಡೆದು ಲಿಕ್ಕರ್ ಮಾಫಿಯಾದ ಐವರು ಸದಸ್ಯರು ಪೊಲೀಸರೆದುರು ಶರಣಾಗಿದ್ದಾರೆ.

published on : 23rd April 2022

ಶೀಘ್ರದಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ಸಾಧ್ಯತೆ

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಯೋಗಿ ಆದಿತ್ಯನಾಥ್ ಅವರು ಸೋಮವಾರ ದೆಹಲಿಗೆ ಇಬ್ಬರು ಉಪ ಮುಖ್ಯಮಂತ್ರಿಗಳೊಂದಿಗೆ ದೆಹಲಿಗೆ ಭೇಟಿ ನೀಡಿದ್ದು,...

published on : 11th April 2022

ಮಾಫಿಯಾ ನಿಗ್ರಹಕ್ಕೆ ಬುಲ್ಡೋಜರ್ ಬಳಸಬೇಕೇ ಹೊರತು ಬಡವರ ಮೇಲಲ್ಲ: ಸಿಎಂ ಯೋಗಿ ಆದಿತ್ಯನಾಥ್

ಮಾಫಿಯಾ ನಿಗ್ರಹಕ್ಕೆ ಬುಲ್ಡೋಜರ್ ಬಳಸಬೇಕೇ ಹೊರತು ಬಡವರ ಮೇಲಲ್ಲ ಎಂದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಅಂಗಡಿಗಳು ಮತ್ತು ಬಡವರ ಗುಡಿಸಲುಗಳನ್ನು ಕೆಡವಲು...

published on : 8th April 2022

ಉತ್ತರ ಪ್ರದೇಶ: ಮದರಸಾ ವಿದ್ಯಾರ್ಥಿಗಳಿಗೆ 'ಆಧುನಿಕ ಶಿಕ್ಷಣ'ದೊಂದಿಗೆ ಸ್ವಾತಂತ್ರ್ಯ ಹೋರಾಟಗಾರರ ಕಥೆ ಹೇಳುವ ಆ್ಯಪ್

“ಆಧುನಿಕ ಶಿಕ್ಷಣ” ಒದಗಿಸುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ಮದರಸಾ ವಿದ್ಯಾರ್ಥಿಗಳಿಗೆ ಮೊಬೈಲ್ ಅಪ್ಲಿಕೇಶನ್(ಆ್ಯಪ್) ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು ಸ್ವಾತಂತ್ರ್ಯ ಹೋರಾಟಗಾರರ ಜೀವನ ಕಥೆಗಳನ್ನು ಕೂಡ ಒಳಗೊಂಡಿದೆ.

published on : 7th April 2022

ಟ್ವಿಟರ್ ನಲ್ಲಿ ಮೋದಿ, ಯೋಗಿ ಫಾಲೋ ಮಾಡುತ್ತಿರುವ ಅಖಿಲೇಶ್ ಯಾದವ್ ಸೋದರ ಮಾವ ಶಿವಪಾಲ್ ಸಿಂಗ್!

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಸೋದರ ಮಾವ ಸಮಾಜವಾದಿ ನಾಯಕ ಶಿವಪಾಲ್ ಸಿಂಗ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರನ್ನು ಟ್ವಿಟರ್ ನಲ್ಲಿ ಅನುಸರಿಸಲು ಪ್ರಾರಂಭಿಸಿದ್ದಾರೆ.

published on : 2nd April 2022

ಅಯೋಧ್ಯೆ ದೇವಾಲಯಗಳು ಮತ್ತು ಧಾರ್ಮಿಕ ಸಂಘಟನೆಗಳಿಗೆ ತೆರಿಗೆ ವಿನಾಯಿತಿ: ಸಿ.ಎಂ ಯೋಗಿ ಆದಿತ್ಯನಾಥ್ ಆದೇಶ

ಆದಿತ್ಯನಾಥ್ ಅವರು ಅಯೋಧ್ಯೆ ಪಟ್ಟಣದಲ್ಲಿ ಮುಂಬರುವ ರಾಮ ನವಮಿ ಮೇಳದ ಸಿದ್ಧತೆಯನ್ನು ಪರಿಶೀಲಿಸಿದರು.

published on : 2nd April 2022

ಉತ್ತರ ಪ್ರದೇಶದಲ್ಲಿ ಉಚಿತ ಪಡಿತರ ನಂತರ, ಉಚಿತ ಊಟ ನೀಡಲು ಯೋಗಿ ಸರ್ಕಾರ ಸಿದ್ಧತೆ

ಎರಡನೇ ಅವಧಿಗೆ ಅಧಿಕಾರ ಬಂದ ನಂತರ ನಡೆದ ಮೊದಲ ಸಂಪುಟ ಸಭೆಯಲ್ಲಿ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಇದೀಗ ಬಡವರು ಮತ್ತು ವಂಚಿತರಿಗೆ ಉಚಿತ...

published on : 29th March 2022
1 2 3 4 5 6 > 

ರಾಶಿ ಭವಿಷ್ಯ