- Tag results for YouTube Video
![]() | ವಿಶ್ವ ದಾಖಲೆ: 1000 ಕೋಟಿ views ಪಡೆದ ಜಗತ್ತಿನ ಮೊದಲ ಯೂಟ್ಯೂಬ್ ವಿಡಿಯೊ 'ಬೇಬಿ ಶಾರ್ಕ್ ಡ್ಯಾನ್ಸ್'ಅಚ್ಚರಿ ಎಂದರೆ ಜಗತ್ತಿನ ಒಟ್ಟು ಜನಸಂಖ್ಯೆ 7.8 ಬಿಲಿಯನ್(780 ಕೋಟಿ), ಬೇಬಿ ಶಾರ್ಕ್ ಡ್ಯಾನ್ಸ್ ವೀಕ್ಷಣೆ ಆ ಸಂಖ್ಯೆಯನ್ನೂ ಮೀರಿಸಿದೆ. |
![]() | ತಮಿಳು ಸೂಪರ್ಸ್ಟಾರ್ ಸಿದ್ಧಾರ್ಥ್ ಸತ್ತಿದ್ದಾರೆಂದ ಯೂಟ್ಯೂಬ್ ವಿಡಿಯೋ: ಅವರ ಪ್ರತಿಕ್ರಿಯೆ ಹೀಗಿದೆ ನೋಡಿ!ತಮಿಳು ಸೂಪರ್ಸ್ಟಾರ್ ಸಿದ್ಧಾರ್ಥ್ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ಹೇಳುವ ವಿಡಿಯೋ ಒಂದನ್ನು ಯೂಟ್ಯೂಬ್ ಚಾನೆಲ್ ಪ್ರಸಾರ ಮಾಡಿದ್ದು ಈ ಬಗ್ಗೆ ನಟ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ. |
![]() | ಬೆಂಗಳೂರು: ಯೂಟ್ಯೂಬ್ ವಿಡಿಯೋದಿಂದ ಪ್ರೇರಣೆ; ಅಪ್ರಾಪ್ತ ಬಾಲಕರಿಂದ 13 ಬೈಕ್ ಕಳ್ಳತನ!ಯೂಟ್ಯೂಬ್ ವಿಡಿಯೋ ನೋಡಿ ಪ್ರೇರಣೆಗೊಂಡು ನಗರದಲ್ಲಿ 13 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಅಪ್ರಾಪ್ತರ ಬಾಲಕರ ಗ್ಯಾಂಗ್ ವೊಂದನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. |