• Tag results for Yuvarathnaa

ಖಡಕ್ ಡೈಲಾಗ್ 'ಯುವರತ್ನ' ಚಿತ್ರದ ಟ್ರೈಲರ್ ಗೆ ಸೂಪರ್ ರೆಸ್ಪಾನ್ಸ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಖತ್ ಸೌಂಡ್ ಮಾಡುತ್ತಿದೆ. ಪಂಚಿಂಗ್ ಡೈಲಾಗ್, ಪುನೀತ್ ಖಡಕ್ ಸ್ಟೈಲ್ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

published on : 20th March 2021

ಯುವರತ್ನ ಚಿತ್ರದ ಪಾಠಶಾಲಾ ಹಾಡು ರಿಲೀಸ್

ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ ಪಾಠಾಶಾಲಾ ಚಿತ್ರದ ಹಾಡು ರಿಲೀಸ್ ಆಗಿದೆ. ಸಂತೋಷ್ ಆನಂದ್ ರಾಮ್ ಗೀತೆಯನ್ನು ಬರೆದಿದ್ದು ತಮನ್ ಎಸ್ ಸಂಗೀತ ಸಂಯೋಜಿಸಿದ್ದಾರೆ.

published on : 3rd March 2021

ಯುವರತ್ನ ಚಿತ್ರದ ಮೆಲೋಡಿ ವಿಡಿಯೋ ಸಾಂಗ್ ಗೆ ಸಕತ್ ರೆಸ್ಪಾನ್ಸ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಆಯೇಶಾ ಅಭಿನಯದ ಯುವರತ್ನ ಚಿತ್ರದ ಮೆಲೋಡಿ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.

published on : 25th December 2020

'ಯುವರತ್ನ' ಚಿತ್ರದ ' ಪವರ್​ ಆಫ್​​ ಯೂತ್ ಹಾಡು​​

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಚಿತ್ರದ 'ಪವರ್ ಆಫ್ ಯೂತ್'  ಹಾಡು ಇಂದು ರಿಲೀಸ್ ಆಗಿದೆ. ನಕಶ್ ಅಜೀಜ್ ಹಿನ್ನೆಲೆ ಗಾಯಕರಾಗಿರುವ ಈ ಹಾಡಿಗೆ  ಪುನೀತ್ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.

published on : 2nd December 2020

ಪುನೀತ್ ಭರ್ಜರಿ ಸ್ಟೆಪ್ಸ್, ಪವರ್ ಆಫ್ ಯೂತ್ ಪ್ರೋಮೋ ವಿಡಿಯೋ!

ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ ಪವರ್ ಆಫ್ ಯೂತ್ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ. ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.

published on : 27th November 2020

ಆರ್‌ಸಿಬಿ ಮ್ಯಾಚ್ ಗೆಲ್ಲಬೋದು, ಕಪ್‌ನಲ್ಲ: ಯುವರತ್ನ ಪಂಚಿಂಗ್ ಡೈಲಾಗ್ ಟೀಸರ್!

ಪವರ್ ಸ್ಟಾರ್ ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯುವರತ್ನ ಚಿತ್ರದ ಪಂಚಿಂಗ್ ಡೈಲಾಗ್ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಧನಂಜಯ್ ಆರ್‌ಸಿಬಿ ಮ್ಯಾಚ್ ಗೆಲ್ಲಬೋದು, ಕಪ್‌ನಲ್ಲ ಅಂತಾ ಡೈಲಾಗ್ ಹೊಡೆದಿದ್ದಾರೆ.

published on : 16th March 2020