- Tag results for Zomato
![]() | ಉದ್ಯೋಗ ಕತ್ತರಿ ಟ್ರೆಂಡ್ ಗೆ ವ್ಯತಿರಿಕ್ತ; 800 ಮಂದಿಗೆ ನೌಕರಿ ನೀಡಲು ಜೊಮ್ಯಾಟೋ ಮುಂದುಜಾಗತಿಕವಾಗಿ ದೊಡ್ಡ ಸಂಸ್ಥೆಗಳು ಉದ್ಯೋಗಗಳನ್ನು ತೆಗೆಯುತ್ತಿದ್ದರೆ, ಜೊಮ್ಯಾಟೋ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ಒಂದಷ್ಟು ಮಂದಿಗೆ ಉದ್ಯೋಗ ನೀಡಲು ಮುಂದಾಗಿದೆ. |
![]() | ಜೊಮ್ಯಾಟೊ ಬಳಿಕ ಉದ್ಯೋಗ ಕಡಿತಕ್ಕೆ ಮುಂದಾದ ಸ್ವಿಗ್ಗಿ; 250ಕ್ಕೂ ಹೆಚ್ಚು ಉದ್ಯೋಗಿಗಳ ವಜಾಕ್ಕೆ ನಿರ್ಧಾರ!ಜೊಮ್ಯಾಟೊ ನಂತರ ಇದೀಗ ಸ್ವಿಗ್ಗಿ ಸರದಿ. ಈ ತಿಂಗಳಿನಿಂದ 250ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಥವಾ ಅದರ ಶೇ 5ರಷ್ಟು ಉದ್ಯೋಗಿಗಳನ್ನು ವಜಾಮಾಡಲು ತೀರ್ಮಾನಿಸಿದೆ ಎನ್ನಲಾಗಿದೆ. |
![]() | ಜೊಮ್ಯಾಟೊ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆಆ್ಯಪ್ ಆಧಾರಿತ ಖ್ಯಾತ ಆನ್‌ಲೈನ್ ಆಹಾರ ವಿತರಣಾ ಕಂಪನಿ ಜೊಮ್ಯಾಟೊ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. |
![]() | 4,447 ಕೋಟಿ ರೂ. ಗೆ ಬ್ಲಿಂಕಿಟ್ ಕಂಪನಿ ಜೊಮ್ಯಾಟೋ ಸ್ವಾಧೀನಕ್ಕೆ!ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿರುವ ತ್ವರಿತ ದಿನಸಿ ಡೆಲಿವರಿ ಸೇವಾ ಆ್ಯಪ್ ಬ್ಲಿಂಕಿಟ್ ಅನ್ನು ಖ್ಯಾತ ಆಹಾರ ವಿತರಣಾ ಸೇವಾ ಆ್ಯಪ್ ಜೊಮ್ಯಾಟೋ ಸ್ವಾಧೀನ ಪಡಿಸಿಕೊಳ್ಳಲಿದೆ. |
![]() | ಸುರಕ್ಷತೆ ಬಗ್ಗೆ ಕಳವಳ: 10 ನಿಮಿಷದಲ್ಲಿ ಡೆಲಿವರಿ ಯೋಜನೆ ಕೈಬಿಡಿ; ಝೊಮ್ಯಾಟೊಗೆ ಮಧ್ಯ ಪ್ರದೇಶ ಸರ್ಕಾರ ಸೂಚನೆಆಹಾರ ವಿತರಣಾ ಕಂಪನಿ ಝೊಮಾಟೊದ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಆಹಾರವನ್ನು ತಲುಪಿಸುವ ಭರವಸೆ ನೀಡಿದೆ. ಆದರೆ ಇದು ರಸ್ತೆಗಳಲ್ಲಿ ವಿತರಣಾ ವ್ಯಕ್ತಿಗಳು ಮತ್ತು ಜನರ ಜೀವಕ್ಕೆ ಅಪಾಯವನ್ನುಂಟುಮಾಡುವಂತಿದೆ... |
![]() | ಕೇವಲ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಫುಡ್ ಡೆಲಿವರಿ: ಝೊಮ್ಯಾಟೊ ವಿರುದ್ಧ ಟೀಕೆಗಳ ಸುರಿಮಳೆ; ಕಂಪೆನಿ ಹೇಳುವುದೇನು?ಆನ್ ಲೈನ್ ನಲ್ಲಿ ಫುಡ್ ಗೆ ಆರ್ಡರ್ ಮಾಡಿದ ಕೇವಲ ಹತ್ತೇ ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದು ಝೊಮ್ಯಾಟೊ ಕಂಪೆನಿ ಘೋಷಣೆ ಮಾಡಿದ ಕೂಡಲೇ ಸೋಷಿಯಲ್ ಮೀಡಿಯಾದಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳೇ ಹೆಚ್ಚು ಬರುತ್ತಿವೆ. |
![]() | ಝೊಮ್ಯಾಟೊದಲ್ಲಿ ಬುಕ್ಕಿಂಗ್ ಮಾಡಿದರೆ ಹತ್ತೇ ನಿಮಿಷದಲ್ಲಿ ಫುಡ್ ನಿಮ್ಮ ಮನೆ ಬಾಗಿಲಿಗೆ!ಆನ್‌ಲೈನ್ ಆಹಾರ ವಿತರಣಾ ಆಪ್ ಸಂಸ್ಥೆ ಝೊಮಾಟೊ, ಇತ್ತೀಚೆಗೆ ಕ್ಷಿಪ್ರ ವಾಣಿಜ್ಯ ಸಂಸ್ಥೆ ಬ್ಲಿಂಕಿಟ್‌ಗೆ $150 ಮಿಲಿಯನ್ ಸಾಲದ ಸಹಾಯಹಸ್ತ ಚಾಚಿದ ಕೂಡಲೇ ಆನ್ ಲೈನ್ ಮೂಲಕ 10 ನಿಮಿಷದ ಆಹಾರ ವಿತರಣೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. |
![]() | ಷೇರು ಮಾರುಕಟ್ಟೆಯಲ್ಲಿ ಜೊಮ್ಯಾಟೋ ಶೇ.19 ರಷ್ಟು ಕುಸಿತ; 100 ರೂಪಾಯಿಗಿಂತಲೂ ಕಡಿಮೆಷೇರು ಮಾರುಕಟ್ಟೆ ಕುಸಿತದಲ್ಲಿ ಪೇಟಿಯೆಂ ಬಳಿಕ ಈಗ ಜೊಮ್ಯಾಟೋ ಸರದಿ, ಜ.24 ರಂದು ಆರಂಭಗೊಂಡ ಷೇರು ಮಾರುಕಟ್ಟೆಯಲ್ಲಿ ಜೊಮ್ಯಾಟೋ ಷೇರುಗಳು ಶೇ.19 ರಷ್ಟು ಕುಸಿತ ಕಂಡಿದ್ದು, ಬಿಎಸ್ಇಯಲ್ಲಿ 92.25 ರೂಪಾಯಿಗಳಿಗೆ ಕುಸಿದಿದೆ. |