- Tag results for aircraft carrier
![]() | ಸಮುದ್ರದ ನಡುವೆ ತೇಲುವ ನಗರ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ 'ಐಎನ್ಎಸ್ ವಿಕ್ರಾಂತ್' ವಿಶೇಷತೆಗಳುಐಎನ್ಎಸ್ ವಿಕ್ರಾಂತ್.. ಇದು ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಎಂಬ ಹೆಗ್ಗಳಿಕಿಗೆ ಪಾತ್ರವಾಗಿದ್ದು, ಅಕ್ಷರಶಃ ಇದೊಂದು ತೇಲುವ ನಗರವಾಗಿದೆ. |
![]() | ಭಾರತದ ಮೊದಲ ವಿಮಾನವಾಹಕ ನೌಕೆ INS ವಿಕ್ರಾಂತ್ ಸೆಪ್ಟೆಂಬರ್ 3 ರಿಂದ ಕಾರ್ಯಾರಂಭಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸೆಪ್ಟೆಂಬರ್ 3 ರಿಂದ ಕಾರ್ಯಾರಂಭ ಮಾಡಲಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. |
![]() | ವಿಮಾನವಾಹಕ ನೌಕೆಗಳ ವಿಚಾರದಲ್ಲಿ ಭಾರತೀಯ ನೌಕಾಪಡೆ ಮುಂದಿದೆ ಕ್ಲಿಷ್ಟ ಪ್ರಶ್ನೆ!ನೌಕಾಪಡೆ ಈಗಾಗಲೇ ಅವಳಿ ಇಂಜಿನ್‌ಗಳನ್ನು ಹೊಂದಿರುವ ವಿಮಾನವಾಹಕ ನೌಕೆಗಳಿಂದ ಕಾರ್ಯ ನಿರ್ವಹಿಸಬಲ್ಲ ವಿಮಾನಗಳಿಗಾಗಿ ಟೆಂಡರ್‌ಗೆ ಕರೆ ನೀಡಿದ್ದು, ಕೊನೆಗೂ ಡಸಾಲ್ಟ್ ಏವಿಯೇಷನ್ ಸಂಸ್ಥೆಯ ರಫೇಲ್ ಎಂ ಹಾಗೂ ಬೋಯಿಂಗ್ ಸಂಸ್ಥೆಯ ಎಫ್/ಎ-18ಇ/ಎಫ್ ಬ್ಲಾಕ್ III ವಿಮಾನಗಳನ್ನು ಆಯ್ಕೆ ಮಾಡಿಕೊಂಡಿತು. |