• Tag results for alam pasha

ಸಚಿವ ಮುರುಗೇಶ್ ನಿರಾಣಿ ವಿರುದ್ಧ ಎಸಿಬಿಗೆ ಉದ್ಯಮಿ ಅಲಂ ಪಾಷಾ ದೂರು

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಿಸಿರುವುದಾಗಿ ಉದ್ಯಮಿ ಅಲಂ ಪಾಷಾ ತಿಳಿಸಿದ್ದಾರೆ.  

published on : 21st July 2021

ನಿರಾಣಿಯವರನ್ನು ಸಚಿವಸ್ಥಾನದಿಂದ ಕೈಬಿಡದಿದ್ದರೆ ಉಪವಾಸ ಸತ್ಯಾಗ್ರಹ: ಕೈಗಾರಿಕೋದ್ಯಮಿ ಆಲಂ ಪಾಷಾ ಬೆದರಿಕೆ

ಮೋಸ , ವಂಚನೆ ಸೇರಿದಂತೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಗಂಭೀರ ಕ್ರಿಮಿನಲ್ ಆರೋಪಗಳನ್ನು ಮಾಡಿದ ಕೈಗಾರಿಕೋದ್ಯಮಿ ಆಲಂ ಪಾಷಾ ನಿರಾಣಿಯವರನ್ನು ಸಚಿವಸ್ಥಾನದಿಂದ ತೆಗೆಯದಿದ್ದಲ್ಲಿ ವಿಧಾನ ಸೌಧದ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ, 

published on : 26th January 2021

ಸಚಿವ ಸ್ಥಾನ ಸಿಕ್ಕಿದ ಬೆನ್ನಲ್ಲೇ ಮುರುಗೇಶ್ ನಿರಾಣಿ ವಿರುದ್ಧ ವಂಚನೆ ಆರೋಪ

ಸಚಿವರಾಗಿ ಬೀಳಗಿ ಶಾಸಕ ಮುರುಗೇಶ್ ನಿರಾಣಿ  ಪ್ರಮಾಣ ವಚನ ಸ್ವೀಕರಿಸಿದ 48 ಗಂಟೆಗಳಲ್ಲಿಯೇ ಅವರ ವಿರುದ್ಧ  ಅಲಂ ಪಾಷಾ ಎಂಬವರು ವಂಚನೆ ಆರೋಪ ಮಾಡಿದ್ದಾರೆ.

published on : 16th January 2021

ರಾಶಿ ಭವಿಷ್ಯ