- Tag results for animal sacrifice
![]() | 14 ವರ್ಷ ಮೇಲ್ಪಟ್ಟ ಕೋಣದ ವಧೆಗೆ ಕಾನೂನಿನಲ್ಲಿ ಅವಕಾಶ ಇದೆ, ಸರ್ಕಾರ ಸೂಕ್ತ ಸ್ಪಷ್ಟನೆ ನೀಡಬೇಕು: ಯು.ಟಿ ಖಾದರ್ಕಾನೂನು ವ್ಯಾಪ್ತಿಯಲ್ಲಿ ಪ್ರಾಣಿವಧೆಗೆ ಅವಕಾಶವಿದೆ, ಅದರ ಸ್ಪಷ್ಟ ನಿಯಮಾವಳಿ ಸರ್ಕಾರ ಜನತೆಗೆ ತಿಳಿಸಬೇಕು, ಯಾರೂ ಕಾನೂನು ಮೀರಿ ನಡೆಯಬಾರದು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ |
![]() | ಗದಗ ಜಿಲ್ಲೆಯ ದಂಡಿನ ದುರ್ಗಮ್ಮಗೆ ಮಹಿಳೆಯರಿಂದ ಅರೆಬೆತ್ತಲೆ, ಪ್ರಾಣಿಬಲಿ ಸೇವೆ: ಜಿಲ್ಲಾಡಳಿತ, ಪೊಲೀಸರ ಮನವಿ, ಎಚ್ಚರಿಕೆಗೆ ಡೋಂಟ್ ಕೇರ್!ಗದಗ ಜಿಲ್ಲೆಯ ದಂಡಿನ ದುರ್ಗಮ್ಮನ ಮಹಿಳಾ ಭಕ್ತರು ದೇವಿಯನ್ನು ಒಲಿಸಿಕೊಳ್ಳಲು ತಮ್ಮ ದೇಹದ ಮೇಲ್ಭಾಗವನ್ನು ಮಾತ್ರ ಬೇವಿನ ಸೊಪ್ಪಿನಿಂದ ಮುಚ್ಚಿಕೊಂಡು ಅರೆಬೆತ್ತಲೆಯಾಗಿ ವಿಧಿವಿಧಾನ ನಡೆಸಿ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಇದರ ವಿರುದ್ಧ ಭಕ್ತರಿಗೆ ಮನವರಿಕೆ ಮಾಡಿಕೊಡಲು ಹರಸಾಹಸ ಪಡಬೇಕಾಯಿತು. |