- Tag results for balst
![]() | ಸ್ಫೋಟದ ಶಬ್ಧಕ್ಕೆ ಇಡೀ ಜಿಲ್ಲೆಯ ಜನರು ಹೊರಬಂದಿದ್ದರು, ಸಮಗ್ರ ತನಿಖೆಯಿಂದ ಸತ್ಯ ಹೊರಬರಲಿದೆ: ಬಿ.ವೈ. ರಾಘವೇಂದ್ರಸ್ಫೋಟದ ಶಬ್ಧಕ್ಕೆ ಇಡೀ ಜಿಲ್ಲೆಯ ಜನರು ಆತಂಕಕ್ಕೊಳಗಾಗಿ ಮನೆ ಬಿಟ್ಟು ಹೊರ ಬಂದಿದ್ದರು. ಸಮಗ್ರ ತನಿಖೆಯಿಂದ ಸತ್ಯಾಸತ್ಯತೆಗಳು ಹೊರಬರಬೇಕಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದಾರೆ. |