• Tag results for blood donation

ಕೋವಿಡ್-19: ಈ ಸಮಯದಲ್ಲಿ ರಕ್ತ ದಾನ ಮಾಡಬಹುದೇ? ನಿಮ್ಮ ಸಂದೇಹಗಳಿಗೆ ಇಲ್ಲಿದೇ ಉತ್ತರ...

ರಕ್ತದಾನ ಮಾಡುವುದು ಜೀವ ಉಳಿಸುವ ಕಾರ್ಯವಾಗಿದೆ. ಅತ್ಯಂತ ಆರೋಗ್ಯಯುತರಾದ ವಯಸ್ಕರು ಯಾವುದೇ ಅಡ್ಡಪರಿಣಾಮಗಳನ್ನು ಅನುಭವಿಸದೆ ರಕ್ತದಾನ ಮಾಡಬಹುದು. ರಕ್ತ ದಾನ ಮಾಡಿ, ಜೀವಗಳನ್ನು ಉಳಿಸಿ.

published on : 5th August 2021

9 ತಿಂಗಳ ತುಂಬು ಗರ್ಭಿಣಿ ಮಹಿಳೆಗೆ ರಕ್ತದಾನ ಮಾಡಲು 2 ಗಂಟೆ ಪ್ರಯಾಣ ಮಾಡಿದ 22 ವರ್ಷದ ಯುವತಿ!

9 ತಿಂಗಳ ತುಂಬು ಗರ್ಭಿಣಿ ಮಹಿಳೆ ಜೀವ ರಕ್ಷಣೆಗೆ 22 ವರ್ಷದ ಯುವತಿಯೊಬ್ಬರು 2 ಗಂಟೆ ಪ್ರಯಾಣ ಮಾಡಿ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

published on : 28th April 2021

ಲಯನ್ಸ್ ಕ್ಲಬ್ ವತಿಯಿಂದ ಮೂರು ಸಂಚಾರಿ ರಕ್ತ ಸಂಗ್ರಹಣೆ, ಸಾಗಾಣಿಕೆ ಬಸ್ ಗಳಿಗೆ ಚಾಲನೆ 

ರಕ್ತದಾನ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸಲು ಸರ್ಕಾರದೊಂದಿಗೆ ಸಂಘ, ಸಂಸ್ಥೆಗಳು ಕೂಡ ಕೈ ಜೋಡಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು.

published on : 19th March 2021

ಹಾವೇರಿ: ವಿಚಾರಣಾಧೀನ ಕೈದಿಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದ ಜೈಲು ಸಿಬ್ಬಂದಿಗಳು!

ಅನಾರೋಗ್ಯಕ್ಕೀಡಾಗಿದ್ದ ವಿಚಾರಣಾಧೀನ ಕೈದಿಯೊಬ್ಬನಿಗೆ ಅಗತ್ಯವಿದ್ದ ರಕ್ತ ದಾನ ಮಾಡಿ ಹಾವೇರಿಯ ಜೈಲು ಸಿಬ್ಬಂದಿಗಳಿಬ್ಬರು  ಮಾನವೀಯತೆ ಮೆರೆದಿದ್ದಾರೆ.

published on : 7th February 2021