• Tag results for bus services resume

7 ತಿಂಗಳ ನಂತರ ಆಂಧ್ರ - ತೆಲಂಗಾಣ ಅಂತರರಾಜ್ಯ ಬಸ್ ಸಂಚಾರ ಆರಂಭ

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ ನಂತರ ಸ್ಥಗಿತಗೊಂಡಿದ್ದ ಆಂಧ್ರ ಪ್ರದೇಶ ಮತ್ತು ತೆಲಂಗಾಣ ನಡುವಿನ ಬಸ್ ಸಂಚಾರ ಏಳು ತಿಂಗಳ ನಂತರ ಸೋಮವಾರ ಪುನಾರಾರಂಭವಾಗಿದೆ.

published on : 2nd November 2020

ತಮಿಳುನಾಡಿನಲ್ಲಿ ಬಸ್ ಸೇವೆ ಪುನಾರಂಭ, ಮಾರ್ಚ್‌ನಲ್ಲಿ ನೀಡಲಾದ ಎಂಟಿಸಿ ಮಾಸಿಕ ಪಾಸ್‌ಗಳು ಸೆ. 15 ರವರೆಗೆ ಮಾನ್ಯ

ಮಹಾಮಾರಿ ಕೊರೋನಾ ವೈರಸ್ ಲಾಕ್ ಡೌನ್ ನಂತರ ತಮಿಳುನಾಡಿನಲ್ಲಿ ಮಂಗಳವಾರದಿಂದ ಬಸ್ ಸೇವೆ ಪುನಾರಂಭಗೊಂಡಿದ್ದು, ಸಾರಿಗೆ ಇಲಾಖೆ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್(ಎಂಟಿಸಿ) ಮಾರ್ಚ್‌ನಲ್ಲಿ ನೀಡಿದ ಮಾಸಿಕ ಪಾಸ್‌ಗಳನ್ನು ಸೆಪ್ಟೆಂಬರ್ 15 ರವರೆಗೆ ಮಾನ್ಯತೆ ನೀಡಿದೆ.

published on : 1st September 2020