- Tag results for chain snatching
![]() | ಬೆಂಗಳೂರು: ನಕಲಿ ಗನ್ ತೋರಿಸಿ ರೈಲಿನಲ್ಲೇ ಮಹಿಳೆಯನ್ನು ದೋಚಿದ್ದ ಆರೋಪಿ ಬಂಧನನಕಲಿ ಪಿಸ್ತೂಲ್ ಗಳನ್ನು ತೋರಿಸಿ ರೈಲಿನಲ್ಲೇ ಪ್ರಯಾಣಿಕ ಮಹಿಳೆಯನ್ನು ದೋಚಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. |
![]() | ಬೆಂಗಳೂರು: ಸೈನೈಡ್ ಸೇವಿಸಿ ಸರಗಳ್ಳತನ ಪ್ರಕರಣದ ಆರೋಪಿ ಸಾವುಅನೇಕ ಸರಗಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯೊಬ್ಬ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಆತನ ಮತ್ತೋರ್ವ ಸಹಚರನನ್ನು ಕೆ.ಆರ್. ಪುರಂ ಪೊಲೀಸರು ಬಂಧಿಸಿದ್ದಾರೆ. |
![]() | ಬೆಂಗಳೂರಿನಲ್ಲಿ ಸರಗಳ್ಳರ ಗ್ಯಾಂಗ್ ಅರೆಸ್ಟ್: 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆಸರಗಳ್ಳತನ ನಡೆಸುತ್ತಿದ್ದ ನಾಲ್ವರು ಸದಸ್ಯರ ಗ್ಯಾಂಗ್ ಮಂಗಳವಾರ ಬೆಂಗಳೂರಿನಲ್ಲಿ ಸೆರೆಯಾಗಿದ್ದು, ಅವರಿಂದ 10 ಲಕ್ಷ ರೂ.ಗಳ ಮೌಲ್ಯದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. |
![]() | ಬೆಂಗಳೂರು: ಮೂರು ಗಂಟೆಗಳಲ್ಲಿ ಆರು ಸರಗಳ್ಳತನ ನಡೆಸಿದ್ದ ಗ್ಯಾಂಗ್ ಸೆರೆ, 11 ಲಕ್ಷ ಮೌಲ್ಯದ ಸ್ವತ್ತು ವಶಮೂರು ಗಂಟೆಗಳಲ್ಲಿ ಆರು ಕಡೆ ಸರಗಳ್ಳತನ ನಡೆಸಿದ ಆರು ಜನರ ಗ್ಯಾಂಗ್ ಅನ್ನು ಈಶಾನ್ಯ ವಿಭಾಗ ಪೊಲೀಸರು ಬಂಧಿಸಿದ್ದಾರೆ, ಅವರಿಂದ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. |
![]() | ಬೆಂಗಳೂರು: ಚಾಕು ತೋರಿಸಿ ಒಂದೇ ತಂಡದಿಂದ ಎರಡು ಕಡೆ ದರೋಡೆರಸ್ತೆ ಬದಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಅವರಿಂದ 25 ಗ್ರಾಂ ತೂಕದ ಚಿನ್ನದ ಸರ ದರೋಡೆ ಮಾಡಿದ ಪ್ರಕರಣ ಓಕಳಿಪುರಂ ಬಳಿ ನಡೆದಿದೆ. |