• Tag results for coronavirus vaccine

ಲಸಿಕೆ ಪಡೆದ 10 ದಿನದ ನಂತರ ನಟ ಸೋನು ಸೂದ್ ಗೆ ಕೊರೋನಾ ದೃಢ!

ಕೊರೋನಾ ಸಂಕಟದ ನಡುವೆ ಅನೇಕ ವಲಸಿಗ ಕಾರ್ಮಿಕರೂ ಸೇರಿ ಸಾರ್ವಜನಿಕರಿಗೆ ನೆರವಾಗಿದ್ದ ನಟ ಸೋನು ಸೂದ್ ಗೆ ಕೊರೋನಾ ಸೋಂಕು ದೃಢವಾಗಿದೆ.

published on : 17th April 2021

ವಿದೇಶಗಳಿಗೆ 10 ಮಿಲಿಯನ್ ಕೊರೋನಾ ಲಸಿಕೆ ಕಳಿಸಲಿರುವ ಚೀನಾ

ಇಡೀ ಪ್ರಪಂಚಕ್ಕೆ ಕೊರೋನಾ ಹರಡಿದ್ದ ಚೀನಾ ಈಗ ತಾನು ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆಯ ಪೈಕಿ 10 ಮಿಲಿಯನ್ ನಷ್ಟು ಲಸಿಕೆಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕಳಿಸುವುದಾಗಿ ಘೋಷಿಸಿದೆ. 

published on : 3rd February 2021

ರಾಜ್ಯದ 243 ಕಡೆ ಕೊರೋನಾ ಲಸಿಕೆ ವಿತರಣೆ: 237 ಕಡೆ ಕೋವಿಶೀಲ್ಡ್, 6 ಕಡೆ ಕೋವ್ಯಾಕ್ಸಿನ್ - ಸುಧಾಕರ್

ರಾಜ್ಯದ 243 ಕಡೆಗಳಲ್ಲಿ ಶನಿವಾರ(ಜನವರಿ 16) ಕೊರೊನಾ ಲಸಿಕೆ ನೀಡುತ್ತಿದ್ದು, ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ 10 ಕಡೆಗಳಲ್ಲಿ ಲಸಿಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

published on : 15th January 2021

ವ್ಯಾಕ್ಸಿನ್ ಡ್ರೈ ರನ್: ದೇಶದ 4 ರಾಜ್ಯಗಳಲ್ಲಿ 2 ದಿನ ಕೊರೋನಾ ಲಸಿಕೆ ತಾಲೀಮು!

ದೇಶದಾದ್ಯಂತ ಜನವರಿ ತಿಂಗಳಿನಲ್ಲಿ ಜನರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಚಾಲನೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಇದಕ್ಕಾಗಿ ಪೂರ್ವಭಾವಿಯಾಗಿ ನಾಲ್ಕು ರಾಜ್ಯಗಳಲ್ಲಿ ಸೋಮವಾರ ಮತ್ತು ಮಂಗಳವಾರ 2 ದಿನ ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆ ನಡೆಸಲಿದೆ. 

published on : 28th December 2020

ಕೊರೋನಾಗೆ ಮಾಡರ್ನಾ ಲಸಿಕೆ ಪಡೆದ ವೈದ್ಯರಿಗೆ ಎದುರಾಯ್ತು ಅಲರ್ಜಿ ಸಮಸ್ಯೆ! 

ಜಗತ್ತು ಕೊರೋನಾ ವೈರಸ್ ಗೆ ಲಸಿಕೆಯನ್ನು ಎದುರುನೋಡುತ್ತಿದ್ದು,  ಅಮೆರಿಕಾದಲ್ಲಿ ಮಾಡರ್ನಾ ಲಸಿಕೆಯನ್ನು ಪಡೆದ ಬೋಸ್ಟನ್ ನ ವೈದ್ಯರೊಬ್ಬರಿಗೆ ಅಲರ್ಜಿ ಸಮಸ್ಯೆ ಎದುರಾಗಿದೆ.

published on : 26th December 2020

ಮೊದಲ‌ ಹಂತದಲ್ಲಿ‌ 30 ಕೋಟಿ ‌ಜನರಿಗೆ ಕೊರೋನಾ ಲಸಿಕೆ: ಬಿ. ಶ್ರೀರಾಮುಲು

ಕೊರೋನಾ ಲಸಿಕೆ ಅಭಿಯಾನಕ್ಕೆ ಭಾರತವನ್ನು ಬಿಜೆಪಿ ಸಿದ್ಧಪಡಿಸುತ್ತಿದೆ. ಆರೋಗ್ಯ ಸಚಿವಾಲಯವು ದಿನಕ್ಕೆ 100 ಜನರಿಗೆ ಲಸಿಕೆ ನೀಡಲು ಅನುಮತಿ ನೀಡಿದ್ದು, ಅಗತ್ಯಕ್ಕೆ ತಕ್ಕಂತೆ 200 ಜನರವರೆಗೂ ನೀಡಬಹುದಾಗಿದೆ.

published on : 14th December 2020

ಕೋವಿಡ್-19 ಲಸಿಕೆ ಅಭಿವೃದ್ಧಿ: ಝೈಡಸ್ ಬಯೋಟೆಕ್ ಪಾರ್ಕ್'ಗೆ ತೆರಳಿದ ಪ್ರಧಾನಿ ಮೋದಿ, ವಿಜ್ಞಾನಿಗಳೊಂದಿಗೆ ಸಮಾಲೋಚನೆ

ದೇಶದಲ್ಲಿ ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಖುದ್ದು ಅವಲೋಕನ ನಡೆಸಲು ಮುಂದಾಗಿರುವ ಪ್ರಧಾನಿ ಮೋದಿಯವರು ಶನಿವಾರ ಅಹಮದಾಬಾದ್'ಗೆ ಭೇಟಿ ನೀಡಿದ್ದು, ಇಲ್ಲಿಂದ 20 ಕಿಮೀ ದೂರದಲ್ಲಿರುವ ಝೈಡಸ್ ಬಯೋಟೆಕ್ ಪಾರ್ಕ್'ಗೆ ತೆರಳಿ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.

published on : 28th November 2020

ರಾಶಿ ಭವಿಷ್ಯ