• Tag results for councilor murder

ಹಾಸನ: ಕೌನ್ಸಿಲರ್ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ ವಹಿಸಿದ ಸರ್ಕಾರ

ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಹಾಸನ ನಗರಸಭೆ ಜೆಡಿಎಸ್ ಕೌನ್ಸಿಲರ್ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆ(ಸಿಐಡಿ) ವಹಿಸಿಕೊಂಡಿದೆ.

published on : 7th June 2022

ಹಾಸನ: ಕೌನ್ಸಿಲರ್ ಹತ್ಯೆ ಪ್ರಕರಣ; ಇಬ್ಬರ ಬಂಧನ

ಸಿಎಂಸಿ ಕೌನ್ಸಿಲರ್ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಪೊಲೀಸರು ಸೋಮವಾರ ಇಬ್ಬರನ್ನು ಬಂಧಿಸಿದ್ದಾರೆ.

published on : 6th June 2022

ಹಾಸನದಲ್ಲಿ ನಗರಸಭೆ ಸದಸ್ಯನ ಹತ್ಯೆ: 12 ಗಂಟೆಗಳಲ್ಲಿ ಇಬ್ಬರ ಬಂಧನ 

ಹಾಸನದಲ್ಲಿ ಜೆಡಿಎಸ್ ಪಕ್ಷದ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. 

published on : 2nd June 2022

ರಾಶಿ ಭವಿಷ್ಯ