• Tag results for cyber crime

ಸೈಬರ್ ಅಪರಾಧ ತಡೆಗೆ ಟಾಫ್ ಕಾಪ್ ತಂತ್ರಜ್ಞಾನ ಜಾರಿ

ಟೆಲಿಕಾಂ ಉದ್ಯಮ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಅದರೊಂದಿಗೆ ಸೈಬರ್ ಅಪರಾಧಗಳು ಸಹ ಅದೇ ವೇಗದಲ್ಲಿ ದಾಖಲಾಗುತ್ತಿರುವುದು ತೀವ್ರ ಕಳವಳಕಾರಿ ಸಂಗತಿ.

published on : 18th September 2022

ಕರ್ನಾಟಕ: ವಿದ್ಯುತ್ ಬಿಲ್ ಪಾವತಿ ನೆಪದಲ್ಲಿ ಗ್ರಾಹಕರಿಗೆ ವಂಚನೆ, ಬೆಸ್ಕಾಂನಿಂದ ಪೊಲೀಸ್ ದೂರು

ಆನ್ಲೈನ್‌ ಮೂಲಕ ಬೆಸ್ಕಾಂ ಗ್ರಾಹಕರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿರುವ ಸೈಬರ್‌ ವಂಚಕರ ಜಾಲದ ವಿರುದ್ದ ಕ್ರಮ ಜರಗಿಸುವಂತೆ ಕೋರಿ ಸೈಬರ್‌ ಕ್ರೈಂ ಠಾಣೆಗೆ ಬೆಸ್ಕಾಂ ದೂರು ನೀಡಿದೆ.   

published on : 26th August 2022

ರಾಜ್ಯದಲ್ಲಿ ಸೈಬರ್ ಅಪರಾಧದ ವಿರುದ್ಧ ಹೋರಾಡಲು ತಾಂತ್ರಿಕ ಪರಿಣಿತರ ಬಳಸಿಕೊಳ್ಳಲಾಗುತ್ತದೆ: ನೂತನ ಪೊಲೀಸ್ ಆಯುಕ್ತ

1991ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಸಿಎಚ್‌ ಪ್ರತಾಪ್‌ ರೆಡ್ಡಿ ಅವರು ಬೆಂಗಳೂರಿನ 37ನೇ ಪೊಲೀಸ್‌ ಆಯುಕ್ತರಾಗಿ ಮಂಗಳವಾರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

published on : 18th May 2022

ಸೈಬರ್ ವಂಚನೆಯಿಂದ ಕಳೆದುಕೊಂಡ ಹಣವನ್ನು ವಾಪಸ್ ಪಡೆದ ನಿವೃತ್ತ ಸೇನಾಧಿಕಾರಿ: ಪೊಲೀಸರಿಗೆ ಶ್ಲಾಘನೆ

ಸೇನೆಯಿಂದ ನಿವೃತ್ತಿಗೊಂಡ 60 ವರ್ಷದ ವ್ಯಕ್ತಿಗೆ ವೈಟ್ ಫೀಲ್ಡ್ ವಿಭಾಗ ಸೈಬರ್ ಕ್ರೈಂ ಪೊಲೀಸರು ಕಳೆದುಹೋದ ಹಣವನ್ನು ವಾಪಸ್ ಕೊಡಿಸುವಲ್ಲಿ ಸಹಾಯ ಮಾಡಿದ್ದಾರೆ. ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ವ್ಯಕ್ತಿ ಸೈಬರ್ ಮೋಸದ ಜಾಲಕ್ಕೆ ತುತ್ತಾಗಿದ್ದರು.

published on : 23rd April 2022

ಸೈಬರ್ ವಂಚನೆ: 9 ನಿಮಿಷಗಳಲ್ಲಿ 3 ಲಕ್ಷ ರೂ. ಕಳೆದುಕೊಂಡ ನಿವೃತ್ತ ಬ್ಯಾಂಕ್ ಮ್ಯಾನೇಜರ್

ಮೊದಲಿಗೆ ವಂಚಕ ನಿವೃತ್ತ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೊಬೈಲಿಗೆ ಸಂದೇಶವೊಂದನ್ನು ಕಳಿಸಿದ್ದ. ಆ ಸಂದೇಶದಲ್ಲಿ...

published on : 9th April 2022

ಡಿಜಿಟಲ್ ಪರದೆ ಹಿಂದಿನ ಡೇಂಜರ್: ಸೈಬರ್ ಜಗತ್ತಿನಲ್ಲಿ ನಾವು ಪಾಲಿಸಬೇಕಾದ 5 ಪಾಲಿಸಿಗಳು 

ಇಂದಿನ ಕಾಲದಲ್ಲಿ ಪ್ರತಿಯೊಬ್ಬರು ಸೈಬರ್ ಲಾ ನಿಯಮಗಳನ್ನು ತಿಳಿದುಕೊಂಡರೆ ತೊಂದರೆಗಳಿಂದ ಪಾರಾಗಬಹುದು. ಭಾರತದಲ್ಲಿ ಸೈಬರ್ ಲಾ ಅನ್ನು 'ಇನ್ ಫಾರ್ಮೇಶನ್ ಟೆಕ್ನಾಲಜಿ ಆಕ್ಟ್' ಎನ್ನುತ್ತಾರೆ.

published on : 20th March 2022

Koko Loan App ಬಗ್ಗೆ ಎಚ್ಚರ, ವಂಚಕರು ನಿಮ್ಮ ಅಕೌಂಟ್ ಗೆ ಅಲ್ಪ ಹಣ ಹಾಕಿ ದುಪ್ಪಟ್ಟು ಹಣ ಕೇಳಬಹುದು!

ಭಾರತದಲ್ಲಿ ಸೈಬರ್ ಅಪರಾಧ ಹೆಚ್ಚುತ್ತಿರುವಾಗ, ಕರ್ನಾಟಕ ಸೈಬರ್ ಕ್ರೈಮ್ ವಿಭಾಗ ಸಂತ್ರಸ್ತರು ಕೂಡಲೇ ದೂರು ಸಲ್ಲಿಸುವಂತೆ ಕೇಳುತ್ತಿದೆ. ಆದರೆ ಅಪರಾಧಿಗಳ ಮೇಲೆ ಕ್ರಮ ಕೈಗೊಂಡಿರುವ ಉದಾಹರಣೆಗಳು ಕಡಿಮೆ. Google Play Store ನಲ್ಲಿ ಲಭ್ಯವಿರುವ Koko Loan App ಒಂದು ಹಗರಣವಾಗಿದೆ. ಇದು ಸಂಘಟಿತ ಹಗರಣ ಎಂದು ಹಲವಾರು ದೂರುಗಳಿವೆ.

published on : 15th March 2022

ಐಟಿ ರಿಫಂಡ್ ಕುರಿತು ಫೋನ್ ಕರೆ ಬಂದರೆ ಎಚ್ಚರ; ವಂಚನೆ ಜಾಲಕ್ಕೆ ಸಿಲುಕಿ 1 ಲಕ್ಷ ರೂ ಕಳೆದುಕೊಂಡ ಬೆಂಗಳೂರಿನ ಮಹಿಳೆ!

ನೆಟಿಜನ್‌ಗಳನ್ನು ಅಥವಾ ಇಂಟರ್ನೆಟ್ ಬಳಕೆದಾರರನ್ನು ಮೋಸಗೊಳಿಸಲು ಸೈಬರ್ ಸ್ಕ್ಯಾಮ್‌ಸ್ಟರ್‌ಗಳು ಹೊಸ ಹೊಸ ಆಲೋಚನೆಗಳನ್ನು ಮಾಡುತ್ತಾರೆ. ಮೊಬೈಲ್ ಗೆ ಕರೆ ಮಾಡಿದವರು ತೆರಿಗೆದಾರರ ಖಾತೆಗಳಿಗೆ ಆದಾಯ ತೆರಿಗೆ ಮರುಪಾವತಿಯನ್ನು(income tax refund) ಠೇವಣಿ ಮಾಡಲು ಸಹಾಯ ಮಾಡುವ ಮೂಲಕ ತಮ್ಮ ಖೆಡ್ಡಾಗೆ ಬೀಳಿಸುವುದು ಹೊಸ ಉಪಾಯ.

published on : 24th January 2022

20,000ಕ್ಕೂ ಹೆಚ್ಚು ಭಾರತೀಯರ ಕೊರೊನಾ ಸಂಬಂಧಿತ ಮಾಹಿತಿ ಆನ್ ಲೈನ್ ನಲ್ಲಿ ಸೋರಿಕೆ : ಮಾರಾಟ ಯತ್ನ

ಸೋರಿಕೆಯಾದ ಮಾಹಿತಿಯನ್ನು ದುಷ್ಕರ್ಮಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯನ್ನು ಪರಿಣತರು ಹೊರಹಾಕಿದ್ದಾರೆ.

published on : 21st January 2022

'ಬುಲ್ಲಿ ಬಾಯ್' ಕೇಸಿನಲ್ಲಿ ಬೆಂಗಳೂರಿನ ವಿದ್ಯಾರ್ಥಿಯನ್ನು ಬಂಧಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ: ಕಮಲ್ ಪಂತ್

'ಬುಲ್ಲಿ ಬಾಯ್' ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಸೈಬರ್ ಸೆಲ್ ವಿಭಾಗ ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.

published on : 4th January 2022

ನಾಯಿಮರಿಗೆ 66 ಲಕ್ಷ ರೂ. ತೆತ್ತು ಮೋಸ ಹೋದ ಡೆಹರಾಡೂನ್ ಮಹಿಳೆ: ಬೆಂಗಳೂರು ನಿವಾಸಿಯಿಂದ ವಂಚನೆ

ಶುರುವಿನಲ್ಲಿ ಪೂರ್ತಿ ಮೊತ್ತವನ್ನು ಕಟ್ಟಿಸಿಕೊಂಡ ಕ್ಯಾಮರೂನ್ ಮೂಲದ ಆರೋಪಿ ನಂತರ ಸಂತಾನೋತ್ಪತ್ತಿ ಶುಲ್ಕ, ಸಾರಿಗೆ ಶುಲ್ಕ, ಕಸ್ಟಮ್ಸ್ ಶುಲ್ಕ ಎಂದೆಲ್ಲಾ ಹೇಳಿ ಬೇರೆ ಬೇರೆ ಹಂತಗಳಲ್ಲಿ ಮಹಿಳೆಯಿಂದ ಹಣ ಕಿತ್ತಿದ್ದ.

published on : 25th August 2021

ರಾಶಿ ಭವಿಷ್ಯ