• Tag results for film shooting

ಕೆಜಿಎಫ್ ಅನ್ನು ಪ್ರವಾಸೋದ್ಯಮ, ಚಲನಚಿತ್ರ ಶೂಟಿಂಗ್‌ 'ಗಣಿ'ಯಾಗಿ ಪರಿವರ್ತಿಸಬಹುದು

ಕಳೆದ ತಿಂಗಳು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾದಾಗಿನಿಂದ, ಚಿತ್ರದ ಜನಪ್ರಿಯತೆಯ ಜೊತೆಗೆ ಕೋಲಾರದ ಚಿನ್ನದ ಕ್ಷೇತ್ರದ ಬಗ್ಗೆ ಜನರ ಆಸಕ್ತಿಯು ಹೆಚ್ಚಾಗುತ್ತಿದೆ.

published on : 3rd May 2022

ಬಾಬ್ಬಿ ಡಿಯೋಲ್ ಅಭಿನಯದ 'ಲವ್ ಹಾಸ್ಟೆಲ್' ಚಿತ್ರೀಕರಣಕ್ಕೆ ಪಂಜಾಬ್ ನ ಪಟಿಯಾಲದಲ್ಲಿ ರೈತರಿಂದ ಅಡ್ಡಿ

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪೊಂದು ಪಂಜಾಬ್ ನ ಪಟಿಯಾಲ ಜಿಲ್ಲೆಯಲ್ಲಿ ಬಾಲಿವುಡ್ ನಟ ಬಾಬ್ಬಿ ಡಿಯೋಲ್ ಅವರ ಲವ್ ಹಾಸ್ಟೆಲ್ ಚಿತ್ರದ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.

published on : 7th February 2021

ರಾಶಿ ಭವಿಷ್ಯ