- Tag results for full relief
![]() | ಪೆಟ್ರೋಲ್ ತೆರಿಗೆ ಇಳಿದರೂ ಜನಸಾಮಾನ್ಯರಿಗೆ ಅದರ ಪೂರ್ಣಪ್ರಮಾಣದ ಲಾಭ ಸಿಗಲ್ಲ! ಹೀಗೇಕೆ..? ಇಲ್ಲಿದೆ ಉತ್ತರ...ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದ ಬೆನ್ನಲ್ಲೇ ಹಲವು ರಾಜ್ಯಗಳೂ ವ್ಯಾಟ್ ನ್ನು ಕಡಿಮೆ ಮಾಡಿದ್ದವು ಪರಿಣಾಮ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 9.50 ರೂಪಾಯಿ ಡೀಸೆಲ್ ದರ 8.69 ರೂಪಾಯಿಗಳಷ್ಟು ಇಳಿಕೆ ಕಂಡಿತ್ತು. |