- Tag results for instant karma
![]() | ಇಲ್ಲೇ ಡ್ರಾ ಇಲ್ಲೇ ಬಹುಮಾನ ಎನ್ನುವ ತತ್ವದ 'ಇನ್ ಸ್ಟಂಟ್ ಕರ್ಮ' ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗನಾವು ಮಾಡಿದ ಕರ್ಮಕ್ಕೆ ಮುಂದೆ ಫಲ ಸಿಗುತ್ತೆ ಎನ್ನುವ ಮಾತಿದೆ. ಅದೇ ಫಿಲಾಸಫಿಯನ್ನು ಚೂರು ಬದಲಾಯಿಸಿ 'ಈಗ ಮಾಡಿದ ಕರ್ಮಕ್ಕೆ ಈಗಲೇ ಅನುಭವಿಸಬೇಕು' ಎಂಬ ವಿಷಯವಿಟ್ಟುಕೊಂಡು ಸಿದ್ಧವಾಗಿರುವ ಸಿನಿಮಾ 'ಇನ್ ಸ್ಟಂಟ್ ಕರ್ಮ'. |