• Tag results for inter-state burglars

ಅಂತರ್ ರಾಜ್ಯ ಕಳ್ಳರಿಂದ ಒಂದೂವರೆ ಕೆಜಿ ಚಿನ್ನ ಜಪ್ತಿ ಮಾಡಿದ ಸಿಸಿಬಿ ಪೊಲೀಸರು

ಇತ್ತೀಚೆಗೆ ಸೆರೆಯಾಗಿದ್ದ ಉತ್ತರಪ್ರದೇಶ ಮೂಲಕ ಇಬ್ಬರು ಕುಖ್ಯಾತ ಅಂತರಾಜ್ಯ ಕಳ್ಳರ ವಿರುದ್ಧ ತನಿಖೆ ಮುಂದುವರೆಸಿದ ಸಿಸಿಬಿ ಪೊಲೀಸರು ಮತ್ತೆ ರೂ.75 ಲಕ್ಷ ಮೌಲ್ಯದ ಒಂದೂವರೆ ಕೆಜಿ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ. 

published on : 23rd January 2021