• Tag results for kannada

ಕವನ ಸುಂದರಿ: ಮಮತಾ ಅರಸೀಕೆರೆ: ಕವನದ ಶೀರ್ಷಿಕೆ: ಗಮ್ಮತ್ತನ್ನೇ ಸೃಷ್ಟಿಸಿಬಿಟ್ಟಿದೆ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 20th March 2022

ಕವನ ಸುಂದರಿ: ಪೂರ್ಣಿಮಾ ಸುರೇಶ್ ಉಡುಪಿ: ಕವನದ ಶೀರ್ಷಿಕೆ: ಕೆಂಡಸಂಪಿಗೆ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 20th March 2022

ಇರೋ ಒಂದೇ ಜನ್ಮದಲ್ಲಿ ಹಲವರ ಬದುಕನ್ನು ಬದುಕುವ, ಶೋಧಿಸುವ ಚಾನ್ಸು ಕಲಾವಿದನಿಗೆ ಮಾತ್ರ: ನಟ ಶೃಂಗ ಸಂದರ್ಶನ

ಕಷ್ಟ ಆದ್ರೂ ಇಷ್ಟ ಆಗೋದನ್ನೇ ಮಾಡ್ಬೇಕು ಅನ್ನೋದು ನಟ ಶೃಂಗ ಫಿಲಾಸಫಿ. ಐಟಿ ಕಂಪನಿಗಳ ಕ್ಯೂಬಿಕಲ್ ಗಳಲ್ಲಿ ಕಳೆದುಹೋಗಬೇಕಾಗಿದ್ದ ಈತ ಇಂದು ನಮ್ಮ ನಡುವಿನ finest ರಂಗಭೂಮಿ ಕಲಾವಿದರಲ್ಲೊಬ್ಬ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆ ಅವರ ಹೊಸ 19.20.21 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಸಂದರ್ಶನ, ಬದುಕಿನ ಪಯಣದ ಝಲಕ್ಕು ಇಲ್ಲಿದೆ.

published on : 19th March 2022

ಹಿಜಾಬ್ ತೀರ್ಪು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಗೈರು

ಹಿಜಾಬ್ ತೀರ್ಪು ವಿರುದ್ಧ ಮುಸ್ಲಿಂ ಸಂಘಟನೆಗಳ ಕರ್ನಾಟಕ ಬಂದ್ ಕರೆ ನಡುವೆಯೇ ಜಿಲ್ಲೆಯ ಕಾಲೇಜುಗಳಲ್ಲಿ ಗುರುವಾರದಿಂದ ಪದವಿ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದೆ. ಆದರೆ, ಬಹುತೇಕ ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆಯಿಂದ ದೂರ ಉಳಿದು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

published on : 18th March 2022

ಅಣ್ಣಾವ್ರ ಸಿನಿಮಾ ಪರಂಪರೆಗೆ ಅಪ್ಪು ಸಲ್ಲಿಸಿದ ಕೊನೆಯ ಶುಭವಿದಾಯ: ಜೇಮ್ಸ್ ಚಿತ್ರವಿಮರ್ಶೆ 

ಅಣ್ಣಾವ್ರ ಸಿನಿಮಾ ಎಂದರೆ ಸದಭಿರುಚಿಯ ಸಿನಿಮಾ, ಸಮಾಜಕ್ಕೆ ಸಂದೇಶ ಸಾರುವ ಸಿನಿಮಾ. ಎಲ್ಲಾ ವಯೋಮಾನದವರೂ, ಸಕುಟುಂಬಪರಿವಾರ ಸಮೇತರಾಗಿ ನೋಡಬಹುದಾದ ಸಿನಿಮಾ. 'ಜೇಮ್ಸ್' ಈ ಸಾಲಿಗೆ ಸೇರುವ ಸಿನಿಮಾ.

published on : 17th March 2022

ಉತ್ತರ ಕನ್ನಡದಲ್ಲಿ ಜಲ್ ಜೀವ ಮಿಷನ್ ಗೆ ನೂರಾರು ಅಡ್ಡಿ; ಯೋಜನೆಯೇ ಹೊರೆ!

ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರ ಯೋಜನೆ ಜಲ್ ಜೀವನ್ ಮಿಷನ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಅಡ್ಡಿಗಳನ್ನು ಎದುರಿಸುತ್ತಿದ್ದು, ಸರ್ಕಾರಕ್ಕೆ ಹಾಗೂ ಸ್ಥಳೀಯ ಜನರಿಗೆ ಯೋಜನೆ ಹೊರೆ ಎನಿಸತೊಡಗಿದೆ.

published on : 17th March 2022

ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೋರಿ ಸಿಎಂ ಜೊತೆ ಚರ್ಚೆ: ಸಚಿವ ಆರ್ ಅಶೋಕ್

ನಟ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೋರಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

published on : 17th March 2022

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ 'ತಾಜ್ ಮಹಲ್ 2' ಚಿತ್ರದ ಸಾಂಗ್ಸ್ ಬಿಡುಗಡೆ

ನಾನು ಮತ್ತು ಅಪ್ಪು ಮಾಮ ಸಿಕ್ಕಾಗಲೆಲ್ಲಾ ನಮ್ಮ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬರಬೇಕು. ವಿಭಿನ್ನ ಕಥೆಯ ಚಿತ್ರಗಳು ಬಿಡುಗಡೆಯಾಗಬೇಕು ಎಂದು ಮಾತನಾಡಿಕೊಳ್ಳುತ್ತಿದ್ದೆವು- ಶ್ರೀಮುರಳಿ

published on : 16th March 2022

ಮೈಸೂರು: ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಸಿದ್ಧ ಕವಿಗಳ ಸಂಬಂಧಿಕರ ಕೇಸ್ 53 ವರ್ಷಗಳ ನಂತರ ಇತ್ಯರ್ಥ!

ಕವಿಗಳಾದ ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್‌ ಮತ್ತು ಗೋಪಾಲಕೃಷ್ಣ ಅಡಿಗ ಅವರ ಸಂಬಂಧಿಕರಿಗೆ ಸಂಬಂಧಿಸಿದ ರಾಜ್ಯದಲ್ಲೇ ಸುದೀರ್ಘವಾದ ಸಿವಿಲ್‌ ವಿವಾದ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡಿದೆ. 

published on : 15th March 2022

ಕವನ ಸುಂದರಿ: ಸ್ನೇಹಲತಾ ದಿವಾಕರ್, ಕಾಸರಗೋಡು: ಕವನದ ಶೀರ್ಷಿಕೆ: ಸಮರಸವೇ ಜೀವನ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 14th March 2022

ಕವನ ಸುಂದರಿ: ಪದ್ಮಿನಿ ನಾಗರಾಜು, ಮೈಸೂರು: ಕವನದ ಶೀರ್ಷಿಕೆ: ಮೊದಲ ದಿನ ಮೌನ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 14th March 2022

ಕಾಶ್ಮೀರ ಫೈಲ್ಸ್ ಗೆ ಹೆಚ್ಚಿನ ಉತ್ತೇಜನ: ಸ್ಥಳೀಯ ಸಿನಿಮಾಗಳ ಉಳಿವು ಹೇಗೆ?- ನಿರ್ದೇಶಕ ಗುರುರಾಜ್ ಜ್ಯೇಷ್ಠ 

ರಾಜ್ಯದಲ್ಲಿ ಕಾಶ್ಮೀರ ಫೈಲ್ಸ್ ಸಿನಿಮಾವನ್ನು ತೆರಿಗೆ ಮುಕ್ತ ಮಾಡಲಾಗಿದೆ. ಕಾಶ್ಮೀರ ಫೈಲ್ಸ್ ಸಿನಿಮಾಗೆ ಮಲ್ಟಿಪ್ಲೆಕ್ಸ್ ಗಳನ್ನು ನೀಡಲಾಗುತ್ತಿದೆ.

published on : 14th March 2022

ಕವನ ಸುಂದರಿ: ಕಾಂತಿ ಹೆಗಡೆ, ಸಾಗರ: ಕವನದ ಶೀರ್ಷಿಕೆ: ಓ ಅವಳಾ!?

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 14th March 2022

ಕವನ ಸುಂದರಿ: ಮೌಲ್ಯ ಸ್ವಾಮಿ, ಮೈಸೂರು: ಕವನದ ಶೀರ್ಷಿಕೆ: ಹೀಗೊಂದು ಅನಿರ್ದಿಷ್ಟಾವಧಿ ನಿವೇದನೆ...

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 14th March 2022

ದಿನೇಶ್ ಬಾಬು ನಿರ್ದೇಶನದ 'ಕಸ್ತೂರಿ ಮಹಲ್' ಸಿನಿಮಾ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟ

ಹಾರರ್ ಥ್ರಿಲ್ಲರ್ 'ಕಸ್ತೂರಿ ಮಹಲ್' ಸಿನಿಮಾ ದಿನೇಶ್ ಬಾಬು ಅವರ 50ನೇ ಸಿನಿಮಾ. ಈ ಸಿನಿಮಾದ ಪೋಸ್ಟರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು

published on : 14th March 2022
 < 3 4 5 6 78 9 10 11 12 13 > 

ರಾಶಿ ಭವಿಷ್ಯ