• Tag results for kannada

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕನ ‘ವರ್ಣಪಟಲ’ ಸಿನಿಮಾದಲ್ಲಿ 'ಆಟಿಸಂ' ಸಮಸ್ಯೆ ಕುರಿತ ಕಥಾವಸ್ತು

ಎಲ್ಲರ ಅಮ್ಮಂದಿರ ತರ ನಾನು ಅಮ್ಮ ಅಲ್ಲ.. ಎಲ್ಲರ ಮಕ್ಕಳಂತೆ ನನ್ನ ಮಗಳಲ್ಲ .. ಎಂಬ ಡೈಲಾಗ್ ನಿಂದ ಶುರುವಾಗುವ ಟ್ರೇಲರ್ ನಲ್ಲಿ ಪ್ರೀತಿ, ಮಮತೆ, ನೋವು ಎಲ್ಲವನ್ನು ಒಳಗೊಂಡಿದೆ.

published on : 14th March 2022

ಕಲ್ಲು ಹೃದಯವನ್ನೂ ಕರಗಿಸುವ 'ಜುಗಲ್ ಬಂದಿ' ಸಿನಿಮಾದ ‘ಇಂಥವರ ಸಂತಾನ ಭಾಗ್ಯ’ ಹಾಡು

'ಇಂಥವರ ಸಂತಾನ ಭಾಗ್ಯ' ಎಂಬ ಹೆಸರಿನ ಈ ಹಾಡಿನ ಸಾಹಿತ್ಯ ಮನಮುಟ್ಟುವಂತಿದ್ದು, ಕಲ್ಲು ಮನಸನ್ನು ಕರಗಿಸುವಂತಿದೆ. ನಿರ್ದೇಶಕ ದಿವಾಕರ್ ಅವರು ರಚಿಸಿರುವ ಅರ್ಥಪೂರ್ಣ ಸಾಲುಗಳಿಗೆ ಪ್ರದ್ಯೋತನ್ ಸಂಗೀತ ನೀಡಿದ್ದಾರೆ. 

published on : 14th March 2022

ಕಾಸರಗೋಡಿನಲ್ಲಿ ಕನ್ನಡ ಭವನ ಕಟ್ಟಲು ನಿವೇಶನ ನೀಡುವಂತೆ ಕೇರಳಕ್ಕೆ ಒತ್ತಾಯ

ಕಯ್ಯಾರ ಕಿಞ್ಞಣ್ಣ ರೈ ಹೆಸರಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣವನ್ನು ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಈ ವರ್ಷ ಕೈಗೆತ್ತಿಕೊಳ್ಳಲಾಗುವುದು ಎಂದು ಡಾ. ಸಿ.ಸೋಮಶೇಖರ ಅಧ್ಯಕ್ಷರು ತಿಳಿಸಿದರು.

published on : 11th March 2022

ಮೇ ತಿಂಗಳಲ್ಲಿ ಹಾವೇರಿ ಸಾಹಿತ್ಯ ಸಮ್ಮೇಳನ

ಕೋವಿಡ್ ಕಾರಣದಿಂದ ವಿಳಂಬಗೊಂಡದ್ದ 86ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೇ ತಿಂಗಳಿನಲ್ಲಿ ಹಾವೇರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

published on : 9th March 2022

ಆರ್ ಚಂದ್ರು 'ಕಬ್ಜ' ಚಿತ್ರದ ನಾಯಕಿ ರಿವೀಲ್; 'ರಾಣಿ ಮಧುಮತಿ' ಪಾತ್ರದಲ್ಲಿ ಶ್ರೀಯಾ ಶರಣ್!

ಕಳೆದ 2 ವರ್ಷಗಳ ಹಿಂದೆಯೇ ಸೆಟ್ಟೇರಿ ಭಾರಿ ಕುತೂಹಲ ಕಾಯ್ದುಕೊಂಡಿರುವ ಆರ್ ಚಂದ್ರ ನಿರ್ದೇಶನದ ಮತ್ತು ನಟ ಉಪೇಂದ್ರ ಅಭಿನಯದ ಕಬ್ಜ ಚಿತ್ರದ ನಾಯಕಿ ಪಾತ್ರದ ಕುರಿತ ಕುತೂಹಲ ಕೊನೆಗೂ ರಿವೀಲ್ ಆಗಿದ್ದು, ರಾಣಿ ಮಧುಮತಿಯಾಗಿ ನಟಿ ಶ್ರೇಯ ಶರಣ್ ಕಾಣಿಸಿಕೊಂಡಿದ್ದಾರೆ.

published on : 8th March 2022

ಕೌಟಿಲ್ಯ ಚಿತ್ರತಂಡ ಸೇರಿದ ಕಿರುತೆರೆ ನಟ ಅರ್ಜುನ್ ರಮೇಶ್, ಪ್ರಿಯಾಂಕಾ ಚಿಂಚೋಳಿ

ಹೊಸಬರ ಕೌಟಿಲ್ಯ ಚಿತ್ರದಲ್ಲಿ ಟಿವಿ ಧಾರಾವಾಹಿ ನಟರಾದ ಅರ್ಜುನ್ ರಮೇಶ್, ಪ್ರಿಯಾಂಕಾ ಚಿಂಚೋಳಿ ನಟಿಸಿದ್ದು, ಶನಿ ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ಅರ್ಜುನ್ ರಮೇಶ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. 

published on : 8th March 2022

ಕವನ ಸುಂದರಿ: ಕವಿತಾ ಹೆಗಡೆ, ಹುಬ್ಬಳ್ಳಿ: ಕಂದೀಲು ನಾ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 5th March 2022

ಕವನ ಸುಂದರಿ: ಸಹನಾ ಪ್ರಸಾದ್, ಬೆಂಗಳೂರು: ಭಾವನೆಗಳ ಕಡಲಲ್ಲಿ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 5th March 2022

ಕವನ ಸುಂದರಿ: ತೇಜಾವತಿ ಎಚ್.ಡಿ, ತುಮಕೂರು: ಮೈಲುಗಟ್ಟಲೆ ಸಾಗುತ್ತಿದ್ದೇನೆ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 5th March 2022

ಕವನ ಸುಂದರಿ: ಜಯಶ್ರೀ ಬಿ. ಕದ್ರಿ, ಮಂಗಳೂರು: ಕಡತ ವಿಲೇವಾರಿ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 5th March 2022

ಉಪೇಂದ್ರ- ವೇದಿಕಾ ಅಭಿನಯದ 'ಹೋಮ್ ಮಿನಿಸ್ಟರ್' ಬಿಡುಗಡೆ ದಿನಾಂಕ ಘೋಷಣೆ: ರಿಯಲ್ ಸ್ಟಾರ್ ಗೆ 'ಅಭಿಮಾನಿಗಳ ಚಕ್ರವರ್ತಿ' ಬಿರುದು

ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಈ ಚಿತ್ರದ ಮೂಲಕ 'ಅಭಿಮಾನಿಗಳ ಚಕ್ರವರ್ತಿ' ಎಂದು ಬಿರುದು ನೀಡಲಾಗಿದೆ ಎನ್ನುವುದು ವಿಶೇಷ. 

published on : 4th March 2022

ರಾಜ್ಯ ಬಜೆಟ್ 2022: ಕನ್ನಡ ಅಭಿವೃದ್ಧಿ, ಸಾಹಿತ್ಯ ಲೋಕಕ್ಕೆ ಸಿಕ್ಕಿದ್ದೆಷ್ಟು?

ಬಜೆಟ್‌ನಲ್ಲಿ ಈ ಬಾರಿ ಕನ್ನಡ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ರೂ.20 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ.

published on : 4th March 2022

ವಿದೇಶದಲ್ಲಿ ಪತಿ, ಸ್ವದೇಶದಲ್ಲಿ ಪತ್ನಿ ಲಾಕ್: 'ಮೇಡ್ ಇನ್ ಚೈನಾ' ಸಿನಿಮಾ ಬಿಡುಗಡೆ ದಿನಾಂಕ ಅನೌನ್ಸ್

'ಇಕ್ಕಟ್', 'ಬಡವ ರಾಸ್ಕಲ್' ಸಿನಿಮಾ ಖ್ಯಾತಿಯ ನಾಗಭೂಷಣ್ ಮತ್ತು ಪ್ರಿಯಾಂಕಾ ತಿಮ್ಮೇಶ್‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೇಡ್ ಇನ್ ಚೈನಾ ಸಿನಿಮಾವನ್ನು ಪ್ರೀತಂ ತೆಗ್ಗಿನಮನೆ ನಿರ್ದೇಶಿಸಿದ್ದಾರೆ.

published on : 2nd March 2022

ಇಲ್ಲೇ ಡ್ರಾ ಇಲ್ಲೇ ಬಹುಮಾನ ಎನ್ನುವ ತತ್ವದ 'ಇನ್ ಸ್ಟಂಟ್ ಕರ್ಮ' ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ 

ನಾವು ಮಾಡಿದ ಕರ್ಮಕ್ಕೆ ಮುಂದೆ ಫಲ ಸಿಗುತ್ತೆ ಎನ್ನುವ ಮಾತಿದೆ. ಅದೇ ಫಿಲಾಸಫಿಯನ್ನು ಚೂರು ಬದಲಾಯಿಸಿ 'ಈಗ ಮಾಡಿದ ಕರ್ಮಕ್ಕೆ ಈಗಲೇ ಅನುಭವಿಸಬೇಕು' ಎಂಬ ವಿಷಯವಿಟ್ಟುಕೊಂಡು ಸಿದ್ಧವಾಗಿರುವ ಸಿನಿಮಾ 'ಇನ್ ಸ್ಟಂಟ್ ಕರ್ಮ'.

published on : 1st March 2022

ಸಿನಿಮಾ ಮುಗಿದರೂ ಕಾಡುವ 'ಎ ಫೀಲ್ ದೆಟ್ ನೆವರ್ ಎಂಡ್ಸ್': 'ಏಕ್ ಲವ್ ಯಾ' ಚಿತ್ರವಿಮರ್ಶೆ

ಜಗತ್ತಿನ ವರ್ಲ್ಡ್ ಫೇಮಸ್ ಲವ್ ಸ್ಟೋರಿಗಳೆಲ್ಲಾ ಹಿಟ್ ಆಗಿರೋದು ಸುಖಾಂತ್ಯದಿಂದ ಅಲ್ಲ, ದುಃಖಾಂತ್ಯದಿಂದ. ಅತ್ತ ಸುಖಾಂತ್ಯವೂ ಅಲ್ಲದ, ದುಃಖಾಂತ್ಯವೆಂದೂ ಹೇಳಲಾಗದ ಕಥೆಯನ್ನು ಹದವಾದ ಅನುಪಾತದಲ್ಲಿ ಮಿಶ್ರಣ ಮಾಡಿ ನಿರ್ದೇಶಕ ಪ್ರೇಮ್ ತಯಾರಿಸಿರುವ ಅದ್ಭುತವಾದ 'ಮಾಕ್ ಟೇಲ್', ರಾಣಾ- ರೀಷ್ಮಾ ನಾಣಯ್ಯ ಜೋಡಿಯ 'ಏಕ್ ಲವ್ ಯಾ'.

published on : 28th February 2022
 < 4 5 6 7 89 10 11 12 13 14 > 

ರಾಶಿ ಭವಿಷ್ಯ