• Tag results for kannada

ಕವನ ಸುಂದರಿ: ಭುವನಾ ಹಿರೇಮಠ, ಬೆಳಗಾವಿ: ಕವನದ ಶೀರ್ಷಿಕೆ: ನಿರ್ಗಮನ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 11th April 2022

ಕವನ ಸುಂದರಿ: ಸಂಧ್ಯಾ ಅಯ್ಯಂಗಾರ್: ಕವನದ ಶೀರ್ಷಿಕೆ: ಆಸೆ ಎಂಬ...

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 11th April 2022

ಕವನ ಸುಂದರಿ: ಕವಿತಾ ಗೋಪಿಕುಂಟೆ, ಸಿರಾ: ಕವನದ ಶೀರ್ಷಿಕೆ: ಬೇಸಗೆ ಸಂಭ್ರಮ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 11th April 2022

ಮನುಷ್ಯ ಜೀವನದ so called ಮೌಲ್ಯಗಳನ್ನು ಟೆಸ್ಟ್ ಮಾಡೋ ರೋಡ್ ಮೂವಿ: 'ತ್ರಿಕೋನ' ಚಿತ್ರವಿಮರ್ಶೆ

ಮನುಷ್ಯನ ತಾಕಲಾಟಗಳ ಜೊತೆಗೇ ವ್ಯವಸ್ಥೆಯ ವಿಡಂಬನೆಯನ್ನೂ ವ್ಯಕ್ತಪಡಿಸಲು 'ರೋಡ್ ಮೂವಿ' ಸಿನಿಮಾ ಪ್ರಕಾರ ಅತ್ಯಂತ ಸೂಕ್ತವಾದುದು. ಅದನ್ನು ನಿರ್ದೇಶಕ ಚಂದ್ರಕಾಂತ್ ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. 'ತ್ರಿಕೋನ' ಮೂಲಕ ಬಹಳ ಸಮಯದ ನಂತರ ಕನ್ನಡಕ್ಕೊಂದು ಸಮರ್ಥ ರೋಡ್ ಮೂವಿ ದೊರಕಿದೆ.

published on : 8th April 2022

ರವೀನಾ ಟಂಡನ್‌ರಿಂದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಮ್ಯೂಟ್ ಟ್ರೇಲರ್ ಲಾಂಚ್

ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ರ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಮ್ಯೂಟ್ ಟ್ರೇಲರ್ ಅನ್ನು ಖ್ಯಾತ ಬಾಲಿವುಡ್ ನಟಿ ರವೀನಾ ಟಂಡನ್ ಬಿಡುಗಡೆ ಮಾಡಲಿದ್ದಾರೆ.

published on : 8th April 2022

ಅರಳಿಕಟ್ಟೆ ಕನ್ನಡ ಪಾಡ್ಕಾಸ್ಟ್ ಗೆ ಶತಕ ಸಂಚಿಕೆಗಳ ಸಂಭ್ರಮ

ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಪಾಡ್ಕಾಸ್ಟ್ಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಪ್ರಪಂಚವನ್ನ ಸುಲಭವಾಗಿ ಮತ್ತು ವಿವರವಾಗಿ ಅರ್ಥ ಮಾಡಿಕೊಳ್ಳಲು ಕನ್ನಡಿಗರಿಗೆ ಇದ್ದ ಕೊರತೆಯನ್ನ ನೀಗಿಸಲು ಅರಳಿ ಕಟ್ಟೆ ಪಾಡ್ಕಾಸ್ಟ್ ಹುಟ್ಟಿತು.

published on : 7th April 2022

ಹಂಪಿ ಕನ್ನಡ ವಿ.ವಿ ನಾಡೋಜ ಪ್ರಶಸ್ತಿ ಪ್ರಕಟ: ಗೊರುಚ, ಭಾಷ್ಯಂ ಸ್ವಾಮಿ, ವೆಂಕಟಾಚಲ ಶಾಸ್ತ್ರಿಗೆ ಗೌರವ

ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪ್ರಸಕ್ತ ಸಾಲಿನ ನಾಡೋಜ ಪ್ರಶಸ್ತಿ ಪ್ರಕಟ ಮಾಡಿದ್ದು, ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಭಾಷ್ಯಂ ಸ್ವಾಮಿ ಹಾಗೂ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.

published on : 7th April 2022

ಪದವಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ

2021-22ನೇ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)-2020 ಅನ್ನು ಅನುಷ್ಠಾನಗೊಳಿಸುವ ಭಾಗವಾಗಿ ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯ ವಿಷಯವನ್ನಾಗಿ ಮಾಡುವ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ.

published on : 7th April 2022

'ಬಾಂಡ್ ರವಿ' ಅವತಾರದಲ್ಲಿ ಬರ್ತಿದ್ದಾರೆ ಉಡಾಳ್ ಬಾಬು ಪ್ರಮೋದ್!

ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ನಟ ಪ್ರಮೋದ್  'ಮತ್ತೆ ಉದ್ಭವ', 'ಪ್ರೀಮಿಯರ್‌ ಪದ್ಮಿನಿ' ಚಿತ್ರಗಳಲ್ಲಿ ಚುರುಕಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.

published on : 7th April 2022

'ತ್ರಿಕೋನ'ದಲ್ಲಿದೆ ಪ್ರತಿಯೊಬ್ಬರ ಕಷ್ಟ ಸುಖದ ನಡುವಿನ ಜೀವನ ಸಾರ: ನಿರ್ಮಾಪಕ ರಾಜಶೇಖರ್

ಕಷ್ಟ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಬರುತ್ತೆ. ಆದರೆ 'ತ್ರಿಕೋನ' ಸಿನಿಮಾದಲ್ಲಿ ಕಷ್ಟ ಎನ್ನುವ ಹೆಸರಿನ ಪಾತ್ರವೇ ಇದೆ. ಈ ಸಿನಿಮಾದ ಕಥೆ ನಿರ್ಮಾಪಕ ರಾಜಶೇಖರ್ ಅವರದು. ಈ ಸಿನಿಮಾವನ್ನು ನೀವೇ ಏಕೆ ನಿರ್ದೇಶನ ಮಾಡಲಿಲ್ಲ ಎನ್ನುವ ಪ್ರಶ್ನೆಗೆ ಅವರಿಂದ ಅಚ್ಚರಿಯ ಉತ್ತರ ಸಿಗುತ್ತೆ. ಸಿನಿಮಾ ಎಪ್ರಿಲ್ 8ರಂದು ಬಿಡುಗಡೆಯಾಗುತ್ತಿದೆ.

published on : 5th April 2022

'ದಿಯಾ' ನಟ, 'ಲವ್ ಮಾಕ್ಟೇಲ್' ನಟಿ ಸಿನಿಮಾದ ಫರ್ಸ್ಟ್ ಲುಕ್ ಗೆ ಸಿನಿಮಾಸಕ್ತರು ಫಿದಾ

ನಿಶ್ಚಲ್ ಫಿಲಂಸ್ ಅಡಿ ಎನ್ .ನವೀನ್ ರಾವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ.

published on : 5th April 2022

ಚಿರಂಜೀವಿ ಸರ್ಜಾ ನಟನೆಯ 'ರಾಜ ಮಾರ್ತಾಂಡ' ಸಿನಿಮಾ ಪೋಸ್ಟರ್ ಬಿಡುಗಡೆ

ಚಿರಂಜೀವಿ ಸರ್ಜಾ ಅವರ ಡಬ್ಬಿಂಗ್ ಅನ್ನು ಧ್ರುವ ಸರ್ಜಾ ನಡೆಸಿಕೊಡಲಿದ್ದಾರೆ ಎನ್ನುವುದು ವಿಶೇಷ.

published on : 5th April 2022

ಮಾಸ್ಟರ್ ಆನಂದ್ ಪುತ್ರಿ ವಂಶಿಕಾಗೆ ನಮ್ಮಮ್ಮ ಸೂಪರ್ ಸ್ಟಾರ್ ಪ್ರಶಸ್ತಿ!!

ಖ್ಯಾತ ಕಿರುತೆರೆ ರಿಯಾಲಿಟಿ ಶೋ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ತೆರೆ ಬಿದ್ದಿದ್ದು, ಖ್ಯಾತ ನಟ ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹಾಗೂ ಪತ್ನಿ ಯಶಸ್ವಿನಿ ವಿಜೇತರಾಗಿದ್ದಾರೆ.

published on : 4th April 2022

ಕವನ ಸುಂದರಿ: ಎಂ.ಜಿ ತಿಲೋತ್ತಮೆ, ಭಟ್ಕಳ: ಕವನದ ಶೀರ್ಷಿಕೆ: ನಾನು ಕವಿತೆಯಾಗಬೇಕು

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 3rd April 2022

ಕವನ ಸುಂದರಿ: ಜಯಲಕ್ಷೀ ಎನ್.ಎಸ್ ಕೋಳಗುಂದ: ಕವನದ ಶೀರ್ಷಿಕೆ: ಸೀಮೇಗಿಲ್ದೋರು

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 3rd April 2022
 < 1 23 4 5 6 7 8 > 

ರಾಶಿ ಭವಿಷ್ಯ