- Tag results for kannada
![]() | ಕವನ ಸುಂದರಿ: ಎಂ.ಜಿ ತಿಲೋತ್ತಮೆ, ಭಟ್ಕಳ: ಕವನದ ಶೀರ್ಷಿಕೆ: ನಾನು ಕವಿತೆಯಾಗಬೇಕುಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ |
![]() | ಕವನ ಸುಂದರಿ: ಜಯಲಕ್ಷೀ ಎನ್.ಎಸ್ ಕೋಳಗುಂದ: ಕವನದ ಶೀರ್ಷಿಕೆ: ಸೀಮೇಗಿಲ್ದೋರುಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ |
![]() | ಕವನ ಸುಂದರಿ: ಎಚ್.ಎನ್. ಆರತಿ: ಕವನದ ಶೀರ್ಷಿಕೆ: ನೀನು ಬಿಟ್ಟು ಹೋದ ಮೇಲೆ...ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ |
![]() | ಕವನ ಸುಂದರಿ: ವಿಶಾಲಾ ಆರಾಧ್ಯ: ಕವನದ ಶೀರ್ಷಿಕೆ: ಕವಿತೆ ಎಂದರೆಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ |
![]() | ಕವನ ಸುಂದರಿ: ಆಶಾ ಜಗದೀಶ್: ಕವನದ ಶೀರ್ಷಿಕೆ: ಯಾವ ದಾರಿಗಳೂ ನಮ್ಮನ್ನು ಕೂಡಿಸುವುದಿಲ್ಲ...ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ |
![]() | ಕವನ ಸುಂದರಿ: ಡಾ. ಸುಜಾತ ಲಕ್ಷ್ಮೀಪುರ: ಕವನದ ಶೀರ್ಷಿಕೆ: ಸಮ್ಮಿಲನಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ |
![]() | ಉಢಾಳ್ ಬಾಬು ಪ್ರಮೋದ್ ಈಗ 'ಬಾಂಡ್ ರವಿ': ಕುತೂಹಲ ಹೆಚ್ಚಿಸಿದ ಸಿನಿಮಾದ ಫರ್ಸ್ಟ್ ಲುಕ್ನಟ ಪ್ರಮೋದ್ ಈಗ 'ಬಾಂಡ್ ರವಿ' ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. 'ರತ್ನನ್ ಪ್ರಪಂಚ' ಸಿನಿಮಾದಲ್ಲಿ ಪ್ರಮೋದ್ ನಿರ್ವಹಿಸಿದ್ದ ಉಢಾಳ್ ಬಾಬು ಪಾತ್ರ ಜನಪ್ರಿಯವಾಗಿತ್ತು. |
![]() | ಮತ್ತೊಂದು ಥ್ರಿಲ್ಲರ್ ಸಿನಿಮಾದಲ್ಲಿ ಚಿನ್ನಾರಿ ಮುತ್ತ: ರಾಘು ಸಿನಿಮಾ ಫರ್ಸ್ಟ್ ಲುಕ್ ಬಿಡುಗಡೆ'ಆನ', 'ಬ್ಯಾಂಗ್' ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಆನಂದ್ ರಾಜ್ 'ರಾಘು' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. |
![]() | ಮಾಡರ್ನ್ 'ಅಮ್ಮಾವ್ರ ಗಂಡ'ನ ಅವತಾರದಲ್ಲಿ ಉಪೇಂದ್ರ ರಿಯಾಲಿಟಿ ಚೆಕ್: ಹೋಮ್ ಮಿನಿಸ್ಟರ್ ಚಿತ್ರ ವಿಮರ್ಶೆಉಪೇಂದ್ರ ಸಿನಿಮಾಗಳಿಂದ ಜನರು ಅಪೇಕ್ಷಿಸುವ twisted ಸೀನ್ ಗಳು ಸಿನಿಮಾದಲ್ಲಿವೆ. ಈ ಬಾರಿ ಕೇವಲ ಬುದ್ಧಿವಂತ ಫ್ಯಾನ್ ಗಳಿಗೆ ಮಾತ್ರವಲ್ಲದೆ ಈ ಬಗೆಯ ಸೀನುಗಳು ಫ್ಯಾಮಿಲಿ ಆಡಿಯೆನ್ಸ್ ಗೆ ಇಷ್ಟವಾಗಲಿವೆ ಎನ್ನುವುದು ವಿಶೇಷ. |
![]() | ಮಹಿಳಾಮಣಿಯರ ಸಾರಥ್ಯದ 'ಅಂತೂ ಇಂತೂ' ಸಿನಿಮಾಗೆ ದಿಗಂತ್ ನಾಯಕಕೆನಡಾದಲ್ಲಿ ನೆಲೆಸಿರುವ ಕನ್ನಡತಿ ಬೃಂದಾ ಮುರಳೀಧರ್, ನಿರ್ದೇಶನ ಹೊಣೆ ಹೊತ್ತಿದ್ದರೆ, ಜನಪ್ರಿಯ ಕಿರುತೆರೆ ನಟಿ ಜಯಶ್ರೀ ರಾಜ್ ನಿರ್ಮಾಣ ಹೊಣೆ ಹೊತ್ತಿದ್ದಾರೆ. |
![]() | 'ಶಿವಲಿಂಗ' ನಂತರ ಮಾತೃಭಾಷೆ ಕನ್ನಡಕ್ಕೆ ಮರಳಲು ಉತ್ತಮ ಸ್ಕ್ರಿಪ್ಟ್ ಗಾಗಿ ಹುಡುಕುತ್ತಿದ್ದೆ: ವೇದಿಕಾಉಪೇಂದ್ರ ನಟನೆಯ ಹೋಮ್ ಮಿನಿಸ್ಟರ್ ಸಿನಿಮಾ ರಿಲೀಸ್ ಗಾಗಿ ಹಲವು ದಿನಗಳಿಂದ ಕಾಯುತ್ತಿದ್ದು, ಅಂತಿಮವಾಗಿ ಏಪ್ರಿಲ್ 1 ರಂದು ಸಿನಿಮಾ ರಿಲೀಸ್ ಆಗಲಿದೆ |
![]() | ಸುಮುಖ ನಿರ್ದೇಶನದ 'ಫಿಸಿಕ್ಸ್ ಟೀಚರ್'ಗೆ ಚಿತ್ರರಂಗದ ಸೆಲಬ್ರಿಟಿಗಳ ಮೆಚ್ಚುಗೆಪಾಸಿಂಗ್ ಶಾಟ್ ಫಿಲಂ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ದೇಶಕ ಸುಮುಖ ಹಾಗೂ ಸ್ಕಂದ ಸುಬ್ರಹ್ಮಣ್ಯ ಕಥೆ ಬರೆದಿದ್ದಾರೆ. |
![]() | ರಾಮ್ ಗೋಪಾಲ್ ವರ್ಮಾ ಶಿಷ್ಯ ಕಿಶೋರ್ ಭಾರ್ಗವ್ ನಿರ್ದೇಶನದ 'ಸ್ಟಾಕರ್' ಬಿಡುಗಡೆ ದಿನಾಂಕ ಫಿಕ್ಸ್ನಿರ್ದೇಶಕ ಕಿಶೋರ್ ಭಾರ್ಗವ್ ಅವರು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಳಿ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದರು |
![]() | ಕಚಗುಳಿ ಇಟ್ಟ ‘ಕಂಬ್ಳಿ ಹುಳ'’ ಫರ್ಸ್ಟ್ ಲುಕ್ ಬಿಡುಗಡೆ: ಹೊಸಬರ ಪ್ರಯತ್ನಕ್ಕೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್!ನೈಜ ಘಟನೆಯಾಧಾರಿತ 'ಕಂಬ್ಳಿ ಹುಳ'' ಸಿನಿಮಾಕ್ಕೆ ಸಿವಿಲ್ ಇಂಜಿಯರ್ ಆಗಿರುವ ವಿಜಯ್, ನವೀನ್, ಪುನೀತ್ ಮತ್ತು ಗುರು ಬಂಡವಾಳ ಹೂಡಿದ್ದು, ಬಹುತೇಕ ಮಲೆನಾಡು, ಹಾಸನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. |
![]() | ಶಾನ್ವಿ ಶ್ರೀವಾಸ್ತವ್ ಅಭಿನಯದ 'ಕಸ್ತೂರಿ ಮಹಲ್' ಬಿಡುಗಡೆ ಫಿಕ್ಸ್: ದಿನೇಶ್ ಬಾಬು 50ನೇ ಸಿನಿಮಾ'ಎರಡೂವರೆ ವರ್ಷಗಳ ನಂತರ ನನ್ನ ಅಭಿನಯದ ಚಿತ್ರ ತೆರೆಗೆ ಬರುತ್ತಿದೆ. ನೋಡಿ ಹರಸಿ'- ಶಾನ್ವಿ ಶ್ರೀವಾಸ್ತವ್. |