• Tag results for kannada movie

'ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ' ಸಿನಿಮಾದಲ್ಲಿ ಒಬ್ಬನೇ ನಟ ನಿಂದ 24 ಪಾತ್ರಗಳಲ್ಲಿ ಅಭಿನಯ!

ನಿರ್ದೇಶಕ ಸಂತೋಷ್ ಕೊಡೆನ್ಕೇರಿ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಎಂಬ ಸಿನಿಮಾದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. 

published on : 15th December 2021

ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ, ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ. ಧನಂಜಯ್ ಹಾಗೂ ರೆಬಾ ಮೋನಿಕಾ ಜಾನ್ ಅವರು ರತ್ನಾಕರ ಹಾಗೂ ಮಯೂರಿ ಪಾತ್ರದಲ್ಲಿ ನಟಿಸಿದ್ದಾರೆ. 

published on : 5th October 2021

ಪಾಪಾ ಪಾಂಡು ನಟ ಸೌರಭ್ ಕುಲಕರ್ಣಿ ನಿರ್ದೇಶನದಲ್ಲಿ 'ಸಿರಿ ಲಂಬೋದರ ವಿವಾಹ' ಸಿನಿಮಾ

ಪಾಪಾ ಪಾಂಡು ಖ್ಯಾತಿಯ ನಟ, ನಿರೂಪಕ ಸೌರಭ್ ಕುಲಕರ್ಣಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿರಿ ಲಂಬೋದರ ವಿವಾಹ (ಎಸ್ ಎಲ್ ವಿ) ಎನ್ನುವ ಸಿನಿಮಾವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಸೌರಭ್ ಅವರು ಕನ್ನಡದ ಹೆಸರಾಂತ ನಿರೂಪಕ ದಿ.ಸಂಜೀವ್ ಕುಲಕರ್ಣಿ ಅವರ ಪುತ್ರ.

published on : 16th September 2021

ಡಬ್ಬಿಂಗ್ ಹಂತದಲ್ಲಿ 'ರತ್ನನ್ ಪ್ರಪಂಚ'!

ಡಾಲಿ ಧನಂಜಯ್​ ಅಭಿನಯದ ರೋಹಿತ್ ಪಡಕಿ ನಿರ್ದೇಶನದ ರತ್ನನ್ ಪ್ರಪಂಚ ಸಿನಿಮಾ ಡಬ್ಬಿಂಗ್ ಹಂತ ತಲುಪಿದೆ. 

published on : 16th June 2021

'ಒಳಗೆ ಸೇರಿದರೆ ಗುಂಡು' ಹಾಡು ಖ್ಯಾತ ಚಿತ್ರಸಾಹಿತಿ ಶ್ರೀರಂಗ ಇನ್ನಿಲ್ಲ 

'ಒಳಗೆ ಸೇರಿದರೆ ಗುಂಡು,,,ಹುಡುಗಿಯಾಗುವಳು ಗಂಡು' ಮಾಲಾಶ್ರೀ ಅಭಿನಯದ ನಂಜುಂಡಿ ಕಲ್ಯಾಣ ಚಿತ್ರದ ಈ ಗೀತೆ ಇಂದಿಗೂ ಸಾಕಷ್ಟು ಜನಪ್ರಿಯ, ಈ ಗೀತೆಯ ಸಾಲುಗಳನ್ನು ಬರೆದ ಚಿತ್ರಸಾಹಿತಿ ಶ್ರೀರಂಗ ಇನ್ನಿಲ್ಲ.

published on : 10th May 2021

ಡಿಜಿಟಲ್ ಪ್ರಪಂಚದತ್ತ ರಮೇಶ್ ಅರವಿಂದ್ ದೃಷ್ಟಿ!

ಕೊರೋನಾ ಎರಡನೇ ಅಲೆ ಇಲ್ಲದಿದ್ದಲ್ಲಿ ನಟ ರಮೇಶ್ ಅರವಿಂದ್ ಆಕಾಶ್ ಶ್ರೀವತ್ಸ ಅವರ ಶಿವಾಜಿ ಸುರತ್ಕಲ್ 2 ಚಿತ್ರದ ಚಿತ್ರೀಕರಣ ಪ್ರಾರಂಭಿಸುವ ಯೋಜನೆಯನ್ನು ಹೊಂದಿದ್ದರು ಆದರೆ ಅದನ್ನೀಗ ಮುಂದೂಡಲಾಗಿದೆ.

published on : 6th May 2021

ನನ್ನ ಪ್ರಾಮಾಣಿಕ ನುಡಿಗಳ ಸತ್ಯ ನಿಧಾನವಾಗಿ ಅರಿವಾಗುತ್ತೆ: ಜಗ್ಗೇಶ್

ದರ್ಶನ್ ಮಾತನಾಡಿರುವ ವಿಡಿಯೋವೊಂದನ್ನು ಟ್ವಿಟರ್ ನಲ್ಲಿ  ಹಂಚಿಕೊಂಡು ಪ್ರತಿಕ್ರಿಯಿಸಿರುವ  ನವರಸ ನಾಯಕ ಜಗ್ಗೇಶ್,  ನನ್ನ ಭಾವನೆ ಅರ್ಥವಾಗದೆ ಸಮಯ ಸಾಧಕರು ಜಾಗೃತರಾಗಿ ನನ್ನ ಸತ್ಯದ ಸೊಲ್ಲು ಅಡಗಿಸಲು ಅಪ ಪ್ರಚಾರ ತಂತ್ರ ರೂಪಿಸಿದರು. ಕೆಲವರು ನಂಬಿದರು, ನನ್ನ ಪ್ರಾಮಾಣಿಕ ನುಡಿಗಳ ಸತ್ಯ ನಿಧಾನವಾಗಿ ಅರಿವಾಗುತ್ತೆ ಎಂದು ಟ್ವೀಟ್ ಮಾಡಿದ್ದಾರೆ.

published on : 30th January 2021

ಫಿಲ್ಮಿ ಫ್ರೈಡೇಸ್: ಸಿನಿಪ್ರಿಯರಿಗೆ ಭರ್ಜರಿ ರಸದೌತಣ, ಮೇವರೆಗೂ ಸಿನಿ ಸುನಾಮಿ!

2020ರಲ್ಲಿ ಬಿಡುಗಡೆ ಕಾಣಬೇಕಿದ್ದ ಸಿನಿಮಾಗಳೆಲ್ಲಾ ಕೊರೋನಾ ಸಾಂಕ್ರಾಮಿಕ ರೋಗ ಬಿಡುಗಡೆ ಕಾಣದೆ ಮೂಲೆಗೆ ಸೇರಿದ್ದವು. ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಿನಿ ಸುನಾಮಿಯೇ ಏಳಲು ಆರಂಭವಾಗುತ್ತಿದೆ. 

published on : 26th January 2021

ರಕ್ತಪಾತ, ಕೊಲೆ ಇಲ್ಲದ ಕರಾಳ ಹಾಸ್ಯ ಚಿತ್ರ 'ಬಳೆಪೇಟೆ': ನಿರ್ದೇಶಕ ರಿಷಿಕೇಶ್

ಕೊರೋನಾ ಲಾಕ್ಡೌನ್ ಸಡಿಲಿಕೆಗೊಂಡ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಒಂದೊಂದೇ ಬಿಗ್ ಬಜೆಟ್ ಹಾಗೂ ಹೊಸ ಚಿತ್ರಗಳು ತೆರೆ ಮೇಲೆ ಬರಲು ಸಜ್ಜಾಗುತ್ತಿವೆ. ಇದರಲ್ಲಿ ಒಂದು ಬಳೆಪೇಟೆ ಚಿತ್ರ ಕೂಡ ಒಂದಾಗಿದ್ದು, ವಿಭಿನ್ನ ಕಥೆಯೊಂದಿಗೆ ಜನರ ಗಮನ ಸೆಳೆಯುತ್ತಿದೆ. 

published on : 25th January 2021

ನಿರ್ದೇಶಕ ಹರ್ಷ ಜೊತೆ ಶಿವಣ್ಣ ಹೊಸ ಸಿನಿಮಾ: ಜನವರಿಯಲ್ಲಿ ಚಿತ್ರೀಕರಣಕ್ಕೆ ಭರ್ಜರಿ ತಯಾರಿ

ಲಾಕ್ ಡೌನ್ ಮುಕ್ತಾಯಗೊಂಡ ಬಳಿಕ ನಟ ಶಿವರಾಜ್ ಕುಮಾರ್ ಬಿಡುವಿಲ್ಲದಂತೆ ಶೂಟಿಂಗ್ ನಲ್ಲಿ ತೊಡಗಿದ್ದಾರೆ. 122 ಸಿನಿಮಾಗಳಲ್ಲಿ ಅಭಿನಯಿಸಿರುವ ಶಿವಣ್ಣ, ಭಜರಂಗಿ-2 ಸಿನಿಮಾದ ಬಾಕಿ ಉಳಿದಿದ್ದ ಭಾಗಗಳನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ವಿಜಯ್ ಮಿಲ್ಟನ್ ನ ಶಿವಪ್ಪ ಸಿನಿಮಾದಲ್ಲಿ ತೊಡಗಿದ್ದಾರೆ. 

published on : 15th December 2020

ರಾಶಿ ಭವಿಷ್ಯ