• Tag results for knife attack

ಬೆಂಗಳೂರು: ಕೆಲಸದಿಂದ ತೆಗೆದದ್ದಕ್ಕೆ ಕೋಪ; ಮ್ಯಾನೇಜರ್ ಗೆ ಚೂರಿ ಹಾಕಿದ ವ್ಯಕ್ತಿ

ಸಂಸ್ಥೆಯ ನಿಯಮಗಳ ಪ್ರಕಾರ ಕೆಲಸದಿಂದ ವಜಾ ಮಾಡಿದ್ದಕ್ಕಾಗಿ ಮ್ಯಾನೇಜರ್ ಗೆ ವ್ಯಕ್ತಿಯೋರ್ವ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

published on : 28th April 2022

ಜರ್ಮನಿಯ ಹೈಸ್ಪೀಡ್ ರೈಲಿನಲ್ಲಿ ಚಾಕುವಿನಿಂದ ದಾಳಿ, ಹಲವರಿಗೆ ಗಾಯ

ಜರ್ಮನಿಯಲ್ಲಿ ಹೈಸ್ಪೀಡ್ ರೈಲಿನಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ಬೆಳಗ್ಗೆ ದೃಢಪಡಿಸಿದ್ದಾರೆ.

published on : 6th November 2021

ಜರ್ಮನಿಯಲ್ಲಿ ಆಗಂತುಕನಿಂದ ಚೂರಿ ದಾಳಿ: ಹಲವರ ಸಾವು, ಶಂಕಿತನ ಬಂಧನ

ಶಸ್ತ್ರಸರ್ಜಿತ ವ್ಯಕ್ತಿಯೋರ್ವ ಉದ್ದದ ಚೂರಿ ಹಿಡಿದು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ್ದು ಪರಿಣಾಮ ಹಲವರು ಸಾವನ್ನಪ್ಪಿದ್ದು ಹೆಚ್ಚಿನ ಜನರು ಗಾಯಗೊಂಡಿದ್ದಾರೆ ಎಂದು ಜರ್ಮನ್ ಅಧಿಕಾರಿಗಳು ತಿಳಿಸಿದ್ದಾರೆ.

published on : 26th June 2021

ರಾಶಿ ಭವಿಷ್ಯ