• Tag results for lasya Nagaraj

ಕನ್ನಡದ ಹೆಲೆನ್ ಚಿತ್ರದಲ್ಲಿ ಲಾಸ್ಯ ನಾಗರಾಜ್!

ಮಲಯಾಳಂನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಹೆಲೆನ್ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದ್ದು ಅನ್ನಾ ಬೆನ್ ಪಾತ್ರದಲ್ಲಿ ನಟಿ ಲಾಸ್ಯ ನಾಗರಾಜ್ ಅಭಿನಯಿಸಲಿದ್ದಾರೆ.

published on : 4th March 2020

'ರಂಗನಾಯಕಿ' ಚಿತ್ರದಲ್ಲಿ ಲಾಸ್ಯ ನಾಗರಾಜ್ ಗೆ ಟೀಚರ್ ಪಾತ್ರ!

ರಂಗನಾಯಕಿ ವಾಲ್ಯೂಮ್ 1 ವರ್ಜಿನಿಟಿ ಚಿತ್ರದಲ್ಲಿ ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದರೆ ಇದೀಗ ಲಾಸ್ಯ ನಾಗರಾಜ್ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

published on : 29th April 2019