- Tag results for lay off
![]() | ಆಕ್ಸೆಂಚರ್ ಉದ್ಯೋಗಿಗಳ ವಜಾ: ಅತಂತ್ರ ಸ್ಥಿತಿಯಲ್ಲಿ 19,000 ಉದ್ಯೋಗಿಗಳು!ಐಟಿ ದೈತ್ಯ ಆಕ್ಸೆಂಚರ್ ಮುಂಬರುವ ದಿನಗಳಲ್ಲಿ ಒಟ್ಟು ಉದ್ಯೋಗಿಗಳ ಶೇಕಡಾ 2.5ರಷ್ಟು ಅಂದರೆ 19,000ದಷ್ಟು ಉದ್ಯೋಗವನ್ನು ಕಡಿಮೆ ಮಾಡಲು ಘೋಷಿಸಿದೆ. |
![]() | ಜರ್ಮನಿಯ ಸಾಫ್ಟ್ ವೇರ್ ದಿಗ್ಗಜ ಸಂಸ್ಥೆ ಎಸ್ಎಪಿಯಿಂದ 3 ಸಾವಿರ ಉದ್ಯೋಗ ಕಡಿತಜಾಗತಿಕ ಮಟ್ಟದಲ್ಲಿ ಉದ್ಯೋಗಳ ಕಡಿತ ಮುಂದುವರೆದಿದ್ದು, ಜರ್ಮನ್ ಸಾಫ್ಟ್ ವೇರ್ ದೈತ್ಯ ಎಸ್ಎಪಿ 3,000 ಉದ್ಯೋಗಗಳನ್ನು ಕಡಿತಗೊಳಿಸುತ್ತಿರುವುದಾಗಿ ಹೇಳಿದೆ. |
![]() | ಮ್ಯೂಸಿಕ್ ಸ್ಟ್ರೀಮಿಂಗ್ ಸಂಸ್ಥೆ Spotify ನ ಶೇ.6 ರಷ್ಟು ಉದ್ಯೋಗಿಗಳು ವಜಾಮ್ಯೂಸಿಕ್ ಸ್ಟ್ರೀಮಿಂಗ್ ಸಂಸ್ಥೆ ಸ್ಪಾಟಿಪೈ ಟೆಕ್ನಾಲಜಿ ತನ್ನ ಸಿಬ್ಬಂದಿಯ ಶೇಕಡಾ 6 ರಷ್ಟು ಅಂದರೆ ಸರಿಸುಮಾರು 600 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಇದರೊಂದಿಗೆ ಇತ್ತೀಚಿಗೆ ಉದ್ಯೋಗ ಕಡಿತ ಘೋಷಿಸಿದ ಅಮೆಜಾನ್, ಮೆಟಾ ಫ್ಲಾಟ್ ಫಾರ್ಮ್ ನಂತಹ ಕಂಪನಿಗಳೊಂದಿಗೆ ಸ್ಪಾಟಿಫೈ ಸಂಸ್ಥೆಯೂ ಸೇರುತ್ತಿದೆ ಎಂದು ವರದಿಗಳು ತಿಳಿಸಿವೆ. |
![]() | ಜಾಗತಿಕ ಆರ್ಥಿಕತೆ ಕುಸಿತ: ಮೈಕ್ರೋಸಾಫ್ಟ್ ನಿಂದ ಇಂದು ಸಾವಿರಾರು ನೌಕರರು ವಜಾಮೈಕ್ರೋಸಾಫ್ಟ್ ಕಂಪೆನಿ ಹಲವು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಿದೆ. ಸಾಫ್ಟ್ ವೇರ್ ದೈತ್ಯ ಕಂಪೆನಿ ಶೇಕಡಾ 5ರಷ್ಟು ನೌಕರರನ್ನು ಅಂದರೆ ಸುಮಾರು 11 ಸಾವಿರ ಮಂದಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. |
![]() | ಜೊಮ್ಯಾಟೊ ಬಳಿಕ ಉದ್ಯೋಗ ಕಡಿತಕ್ಕೆ ಮುಂದಾದ ಸ್ವಿಗ್ಗಿ; 250ಕ್ಕೂ ಹೆಚ್ಚು ಉದ್ಯೋಗಿಗಳ ವಜಾಕ್ಕೆ ನಿರ್ಧಾರ!ಜೊಮ್ಯಾಟೊ ನಂತರ ಇದೀಗ ಸ್ವಿಗ್ಗಿ ಸರದಿ. ಈ ತಿಂಗಳಿನಿಂದ 250ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಥವಾ ಅದರ ಶೇ 5ರಷ್ಟು ಉದ್ಯೋಗಿಗಳನ್ನು ವಜಾಮಾಡಲು ತೀರ್ಮಾನಿಸಿದೆ ಎನ್ನಲಾಗಿದೆ. |
![]() | ಸುಮಾರು 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಇ-ಕಾಮರ್ಸ್ ದೈತ್ಯ ಅಮೆಜಾನ್ ಚಿಂತನೆ: ವರದಿಅಮೆಜಾನ್ ಈ ವಾರದಿಂದಲೇ ಕಾರ್ಪೊರೇಟ್ ಮತ್ತು ತಂತ್ರಜ್ಞಾನ ಸಂಬಂಧಿ ಉದ್ಯೋಗದಲ್ಲಿರುವ ಸುಮಾರು 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜನೆ ಹಾಕಿಕೊಂಡಿದೆ. ಕಂಪೆನಿಯ ಇತಿಹಾಸದಲ್ಲಿ ಅತಿದೊಡ್ಡ ಉದ್ಯೋಗ ಕಡಿತ ಇದಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. |
![]() | ಜಾಗತಿಕ ಆರ್ಥಿಕ ಕುಸಿತ: ಅತಿ ದೊಡ್ಡ ಟೆಕ್ ಸಂಸ್ಥೆ ಮೈಕ್ರೋಸಾಫ್ಟ್ ಲೇ-ಆಫ್ ಗೆ ಮುಂದು!ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಅತಿ ದೊಡ್ಡ ಟೆಕ್ ಸಂಸ್ಥೆಯಾಗಿರುವ ಸತ್ಯ ನಾದೆಳ್ಲ ನೇತೃತ್ವದ ಮೈಕ್ರೋಸಾಫ್ಟ್ ಉದ್ಯೋಗಳಿಗೆ ಕತ್ತರಿ ಹಾಕಲು ಮುಂದಾಗಿದೆ. |