• Tag results for lewd video

ವಿಡಿಯೋದಲ್ಲಿರುವುದು ನಾನಲ್ಲ, ವಿರೋಧಿಗಳು ನನ್ನ ವ್ಯಕ್ತಿತ್ವ ಹಾಳು ಮಾಡಲು ತಯಾರಿಸಿದ್ದಾರೆ: ಡಿವಿ ಸದಾನಂದಗೌಡ

ವಿವಾದಿತ ವಿಡಿಯೋದಲ್ಲಿರುವುದು ನಾನಲ್ಲ.. ನನ್ನ ನಿಷ್ಪಕ್ಷಪಾತ ವ್ಯಕ್ತಿತ್ವ ಹಾಳು ಮಾಡುವ ಉದ್ದೇಶದಿಂದ ವಿರೋಧಿಗಳು ಈ ನಕಲಿ ವಿಡಿಯೋ ತಯಾರಿಸಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

published on : 20th September 2021

ರಾಶಿ ಭವಿಷ್ಯ