• Tag results for new Covid case

ಕೊರೋನಾ ಏರಿಳಿತ: ಇಂದು ಬೆಂಗಳೂರಿನಲ್ಲಿ 1,606 ಸೇರಿ ರಾಜ್ಯದಲ್ಲಿ 2,329 ಮಂದಿಗೆ ಪಾಸಿಟಿವ್; 4 ಸಾವು!

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 2,329 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ   40,36,825ಕ್ಕೆ ಏರಿಕೆಯಾಗಿದೆ.

published on : 18th August 2022

ಮುಂದುವರೆದ ಕೊರೋನಾ ಏರಿಳಿತ: ಇಂದು ಬೆಂಗಳೂರಿನಲ್ಲಿ 582 ಸೇರಿ ರಾಜ್ಯದಲ್ಲಿ 594 ಮಂದಿಗೆ ಪಾಸಿಟಿವ್; ಸಾವು ಶೂನ್ಯ!

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 594 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3,957,343ಕ್ಕೆ ಏರಿಕೆಯಾಗಿದೆ.

published on : 14th June 2022

ಬೆಂಗಳೂರಿನಲ್ಲಿ 458 ಸೇರಿ ರಾಜ್ಯದಲ್ಲಿಂದು 471 ಹೊಸ ಕೋವಿಡ್-19 ಪ್ರಕರಣ ದಾಖಲು: ಶೂನ್ಯ ಸಾವು

ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 471  ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39, 54,784ಕ್ಕೆ ಏರಿಕೆಯಾಗಿದೆ.

published on : 10th June 2022

ಮಹಾರಾಷ್ಟ್ರ: ಒಂದೇ ದಿನ 1,036 ಹೊಸ ಕೋವಿಡ್-19 ಪ್ರಕರಣ, ಮುಂಬೈ ನಲ್ಲಿ 676 

ಮಹಾರಾಷ್ಟ್ರದಲ್ಲಿ ಹೊಸ ಕೋವಿಡ್-19 ಸೋಂಕು ಪತ್ತೆ ಪ್ರಕರಣಗಳು ಏರುಗತಿಯಲ್ಲಿದ್ದು ಒಂದೇ ದಿನ 1,036 ಹೊಸ ಪ್ರಕರಣಗಳು ವರದಿಯಾಗಿವೆ.

published on : 7th June 2022

ಬೆಂಗಳೂರಿನಲ್ಲಿ 49 ಸೇರಿ ರಾಜ್ಯದಲ್ಲಿ 54 ಮಂದಿಗೆ ಇಂದು ಕೋವಿಡ್ ಪಾಸಿಟಿವ್, ಯಾವುದೇ ಸಾವು ವರದಿಯಾಗಿಲ್ಲ

 ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ ಅಬ್ಬರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.  

published on : 17th April 2022

ರಾಶಿ ಭವಿಷ್ಯ