• Tag results for new ministers

ಸರ್ಕಾರಿ ಬಂಗಲೆಗಳು ಹೌಸ್ ಫುಲ್: ಹೊಸ ಸಚಿವರ ಬಾಡಿಗೆ ಮನೆಗಾಗಿ ಸರ್ಕಾರ ನೀಡುವ ಹಣ ಎಷ್ಟು ಗೊತ್ತೆ?

ಏಳು ಶಾಸಕರಿಗೆ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಅವರ ವಾಸಕ್ಕೆ ನೀಡಲು ಸದ್ಯಕ್ಕೆ ಸರ್ಕಾರಿ ಬಂಗಲೆಗಳು ಖಾಲಿಯಿಲ್ಲ.

published on : 23rd January 2021

ಸಪ್ತ ಸಚಿವರಿಗೆ ಖಾತೆ ಹಂಚಿಕೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಸವಾಲು: ಸಣ್ಣ ಮಟ್ಟಿಗೆ ಸಂಪುಟ ಪುನರ್ರಚನೆ ಸಾಧ್ಯತೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ 7 ಮಂದಿ ನೂತನ ಸಚಿವರ ಸೇರ್ಪಡೆಯಾಗಿದೆ. ಅವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ. ಈ ಬಾರಿ ಯಡಿಯೂರಪ್ಪ ಅವರು ಸಣ್ಣ ಮಟ್ಟಿಗೆ ಸಂಪುಟ ಪುನರ್ರಚನೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

published on : 16th January 2021