• Tag results for no way home

ಭಾರತದಲ್ಲಿ ಬಿಡುಗಡೆಯಾದ ಹಾಲಿವುಡ್ ಸಿನಿಮಾಗಳ ಪೈಕಿ ಗಳಿಕೆಯಲ್ಲಿ ಟಾಪ್ 3 ಸ್ಥಾನಕ್ಕೇರಿದ 'ಸ್ಪೈಡರ್ ಮ್ಯಾನ್'

ಇದುವರೆಗೂ ಭಾರತದಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಗಳಿಕೆ ಲೆಕ್ಕದಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಅವೆಂಜರ್ ಸರಣಿಯ ಇನ್ಫಿನಿಟಿ ವಾರ್ ಮತ್ತು ಎಂಡ್ ಗೇಮ್ ಇದೆ. 

published on : 4th January 2022

'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಭಾರತದಲ್ಲಿ ಡಿಸೆಂಬರ್ 17ಕ್ಕೆ ಬಿಡುಗಡೆ

ಹಾಲಿವುಡ್ ನಟ ಟಾಮ್ ಹೊಲಾಂಡ್‌ ಮತ್ತು ಝೆಂಡಯಾ ಅಭಿನಯದ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಭಾರತದಲ್ಲಿ ತೆರೆಗೆ ಅಪ್ಪಳಿಸಲು ಡಿಸೆಂಬರ್ 17 ರಂದು ಸಿದ್ಧವಾಗಿದೆ.

published on : 8th November 2021

24 ಗಂಟೆಗಳಲ್ಲಿ ಅತ್ಯಧಿಕ ವೀಕ್ಷಕರು ನೋಡಿದ ಟ್ರೇಲರ್ ವಿಶ್ವದಾಖಲೆ: ಅವೆಂಜರ್ಸ್ ಸಿನಿಮಾ ದಾಖಲೆ ಮುರಿದ ಸ್ಪೈಡರ್ ಮ್ಯಾನ್ 

ಈ ಹಿಂದೆ ಈ ದಾಖಲೆ ಅವೆಂಜರ್ಸ್ ಸಿನಿಮಾ ಹೆಸರಿನಲ್ಲಿತ್ತು. ಅವೆಂಜರ್ಸ್ ಸಿನಿಮಾ ಟ್ರೇಲರ್ ಅನ್ನು 24 ಗಂಟೆಗಳ ಅವಧಿಯಲ್ಲಿ 28.9 ಕೋಟಿ ಮಂದಿ ವೀಕ್ಷಿಸಿದ್ದರು. 

published on : 26th August 2021

ರಾಶಿ ಭವಿಷ್ಯ