• Tag results for old woman

ವಾಮಾಚಾರ ಶಂಕೆ: ವೃದ್ಧೆ ಜರಿಯೊ ದೇವಿಗೆ ಸೀಮೆಎಣ್ಣೆ ಎರಚಿ ಬೆಂಕಿಯಿಟ್ಟ ದುಷ್ಕರ್ಮಿಗಳು

ಸಂತ್ರಸ್ತೆಯನ್ನು ಜರಿಯೊ ದೇವಿ ಎಂದು ಗುರುತಿಸಲಾಗಿದೆ. ಆಕೆಯನ್ನು ಊರಿನ ಕೆಲವು ಮಂದಿ ರಾತ್ರಿ ಭೋಜನಕ್ಕೆ ಆಹ್ವಾನಿಸಿದ್ದರು.

published on : 13th January 2022

ಕೊರೊನಾ ಮಣಿಸಿದ 116 ವರ್ಷದ ಮುದುಕಿ: ಮೂರು ವಾರ ಐಸಿಯುನಲ್ಲಿ ಹೋರಾಟ!

ಕೊರೊನಾ ಸೋಂಕಿಗೆ ತುತ್ತಾಗಿ ಭಯದಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ಮಂದಿಗೆ ಈ ವೃದ್ಧ ಮಹಿಳೆಯ ಜೀವನಸ್ಫೂರ್ತಿ ಪ್ರೇರಣೆಯಾಗಬಲ್ಲುದು.

published on : 5th September 2021

ಕೋಲ್ಕತ್ತಾ: ಬ್ಲ್ಯಾಕ್ ಫಂಗಸ್ ನಿಂದ 32 ವರ್ಷದ ಮಹಿಳೆ ಸಾವು!

ಕೋವಿಡ್-19 ನಿಂದ ಚೇತರಿಕೆ ಕಂಡ ನಂತರ ಕಾಣಿಸಿಕೊಳ್ಳುತ್ತಿರುವ ಕಪ್ಪು ಶಿಲೀಂಧ್ರ ಸೋಂಕು ಹೆಚ್ಚುತ್ತಿದ್ದು, ಕೋಲ್ಕತ್ತಾದಲ್ಲಿ 32 ವರ್ಷದ ಮಹಿಳೆಯೊಬ್ಬರು ಮ್ಯೂಕೋರ್ಮೈಕೋಸಿಸ್ ನಿಂದ ಸಾವನ್ನಪ್ಪಿದ್ದಾರೆ. 

published on : 22nd May 2021

ಹಣಕ್ಕಾಗಿ ತಾಯಿಯನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಕುಡುಕ ಮಗ! 

ಹಣದ ವಿಷಯಕ್ಕಾಗಿ ಹೆತ್ತ ತಾಯಿಯನ್ನು ಮಗ ಇಟ್ಟಿಗೆಯಿಂದ ಹೊಡೆದು ಕೊಂದಿರುವ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ.

published on : 3rd April 2021

ರಾಶಿ ಭವಿಷ್ಯ