• Tag results for ott relese

ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಒಟಿಟಿ ಬಿಡುಗಡೆಗೆ ಡೇಟ್ ಫಿಕ್ಸ್!

ನಟ ರಕ್ಷಿತ್‌ ಶೆಟ್ಟಿ ಅಭಿನಯದ, ಕಿರಣ್‌ರಾಜ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ‘777 ಚಾರ್ಲಿ’ ಒಟಿಟಿ ವೇದಿಕೆಗೆ ಬರಲು ದಿನಾಂಕ ನಿಗದಿಯಾಗಿದೆ.

published on : 27th July 2022

'ಮೇಡ್ ಇನ್ ಚೈನಾ' ಸಿನಿಮಾವನ್ನು ಆರಂಭದಲ್ಲಿ ಒಟಿಟಿಗಾಗಿಯೇ ಬರೆಯಲಾಗಿತ್ತು: ಪ್ರೀತಂ ತೆಗ್ಗಿನಮನೆ

ಸಾಂಕ್ರಾಮಿಕ ಲಾಕ್‌ಡೌನ್‌ನಿಂದ ನಟ ನಾಗಭೂಷಣ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಅವರ ಹಿಂದಿನ ಚಿತ್ರ, ಇಕ್ಕಟ್ ನಂತೆಯೇ, ಅವರ ಮುಂಬರುವ ಚಿತ್ರ, ಮೇಡ್ ಇನ್ ಚೀನಾ ಕೂಡ ವಿಶೇಷವಾಗಿದೆ.

published on : 16th June 2022

ಓಲ್ಡ್ ಮಾಂಕ್ ಶ್ರೀನಿಯ 'ಆನ್ ಏರ್' ಸಿನಿಮಾ ಒಟಿಟಿಯಲ್ಲಿ ರಿಲೀಸ್!

ಓಲ್ಡ್ ಮಾಂಕ್ ನಂತರ, ನಟ-ನಿರ್ದೇಶಕ ಶ್ರೀನಿ ತಮ್ಮ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ, ಆದರೆ ಈ ಬಾರಿ  ನಿರ್ದೇಶನ ಮಾಡುತ್ತಿಲ್ಲ, ಬದಲಾಗಿ ಸಂಪೂರ್ಣವಾಗಿ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

published on : 5th May 2022

ಏಪ್ರಿಲ್ 27 ರಂದು ಸಾಮಾಜಿಕ ಜಾಗೃತಿ ಸಾರುವ 'ಹೆಲ್ಪ್' ಕಿರುಚಿತ್ರ ಓಟಿಟಿಯಲ್ಲಿ ರಿಲೀಸ್

ಕನ್ನಡದ ಪ್ರತಿಭಾವಂತರ ತಂಡ ಸೇರಿ ಮಾಡಿರುವ ‘ಹೆಲ್ಪ್‌’ ಕಿರುಚಿತ್ರ ಇದೇ ತಿಂಗಳು 27ರಂದು ಓಟಿಟಿಯಲ್ಲಿ ಬಿಕಿರುಡುಗಡೆ ಆಗುತ್ತಿದೆ.  ಜನ ಸಾಮಾನ್ಯರ ಜೀವನದ ಸುತ್ತ ಮಾಡಿರುವ ಕಿರು ಚಿತ್ರವಿದು.

published on : 16th April 2022

ರಾಶಿ ಭವಿಷ್ಯ