- Tag results for parliament session
![]() | ಬೆಲೆ ಏರಿಕೆಯ ಚರ್ಚೆಯಿಂದ ಸರ್ಕಾರ ಪಲಾಯನ ಮಾಡುತ್ತಿದೆ: ಅವಧಿಗೂ ಮುನ್ನವೇ ಸಂಸತ್ ಕಲಾಪ ಮುಕ್ತಾಯದ ಬಗ್ಗೆ ಕಾಂಗ್ರೆಸ್ ಟೀಕೆನಿಗದಿತ ಅವಧಿಗೂ ಮುನ್ನವೇ ಸಂಸತ್ ನ ಬಜೆಟ್ ಅಧಿವೇಶನವನ್ನು ಮುಕ್ತಾಯಗೊಳಿಸಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ. |
![]() | ಚುನಾವಣೆ ಇದ್ದರೆ ಸಂಸತ್ ನಡೆಸಬಾರದೆಂಬ ಶಾಸನ ಇದೆಯೇ? ಈ ಅಸಂವಿಧಾನಿಕ ಪ್ರಕ್ರಿಯೆಗೆ ಪೂರ್ಣ ವಿರಾಮ ಯಾವಾಗ? (ಅಂತಃಪುರದ ಸುದ್ದಿಗಳು)-ಸ್ವಾತಿ ಚಂದ್ರಶೇಖರ್ ಕಳೆದ 20 ವರ್ಷಗಳಲ್ಲಿ ಸಂಸತ್ತು ಕಲಾಪ ನಡೆದಿರುವುದು ಕೇವಲ ಶೇಖಡ 51 ರಷ್ಟು ಅಷ್ಟೇ. ಅಂದರೆ 62 ಕಲಾಪದಲ್ಲಿ ಕೇವಲ 25 ಕಲಾಪಗಳು ಮಾತ್ರ ಸೂಕ್ತ ಸಮಯಕ್ಕೆ ಮುಕ್ತಾಯ ವಾಗಿರುವುದು. |
![]() | ಜನವರಿ 31ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭಇದೇ ಜನವರಿ 31ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. |
![]() | ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ ಸೋನಿಯಾ ಗಾಂಧಿ; ಮಮತಾ'ರ ಟಿಎಂಸಿಗೆ ಆಹ್ವಾನವಿಲ್ಲ!ಸಂಸತ್ ಚಳಿಗಾಳದ ಅಧಿವೇಶನದ ಹಿನ್ನೆಲೆ ಜಂಟಿ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಪ್ರತಿಪಕ್ಷ ನಾಯಕರ ತಂಡವನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. |
![]() | ಪ್ರತಿಪಕ್ಷ ಸಂಸದರಿಂದ ಗದ್ದಲ: ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಲೋಕಸಭೆ ಕಲಾಪ ಮುಂದೂಡಿಕೆಸಂಸತ್ ನ ಚಳಿಗಾಲದ ಅಧಿವೇಶನಕ್ಕೆ ನ.29 ರಿಂದ ಚಾಲನೆ ದೊರೆತಿದ್ದು, ಲೋಕಸಭೆ ಕಲಾಪ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಮುಂದೂಡಲ್ಪಟ್ಟಿದೆ. |
![]() | ಸಂಸತ್ ಅಧಿವೇಶನ: ಸಿಎಎ ವಾಪಸ್ ಪಡೆಯುವುದಕ್ಕೆ ಎನ್ ಡಿಎ ಮಿತ್ರ ಪಕ್ಷದ ಬಿಗಿಪಟ್ಟು!ಸಂಸತ್ ಅಧಿವೇಶನದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಹೊಸ ತಲೆ ನೋವು ಎದುರಾಗಿದ್ದು, ಅಧಿವೇಶನದಲ್ಲಿ ಮಿತ್ರ ಪಕ್ಷಗಳಿಂದಲೇ ಬಿಜೆಪಿಗೆ ಅಡ್ಡಿ ಉಂಟಾಗುವ ಸಾಧ್ಯತೆ ಇದೆ. |
![]() | ಸಂಸತ್ ಚಳಿಗಾಲದ ಅಧಿವೇಶನ: ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ ಸಾಧ್ಯತೆಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾನುವಾರ ಸರ್ವ ಪಕ್ಷ ಸಭೆಯನ್ನು ಆಯೋಜಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆಯಿರುವುದಾಗಿ ಮೂಲಗಳು ಸೋಮವಾರ ಹೇಳಿವೆ. |