• Tag results for pet dog

ಕಿರುತೆರೆ ನಟಿಯ ಮುದ್ದಿನ ನಾಯಿಯನ್ನು ಕದ್ದೊಯ್ದ ಯುವ ಜೋಡಿ: ತಂದು ಬಿಡುವಂತೆ ನಟಿ ನಿರೂಷಾ ಕಣ್ಣೀರು!

ಕಿರುತೆರೆ ಹಾಗೂ ರಿಯಾಲಿಟಿ ಶೂ ಸ್ಪರ್ಧಿ ನಿರೂಷಾ ರವಿ ಅವರ ಮುದ್ದಿನ ನಾಯಿಯನ್ನು ಯಾರೋ ಕದ್ದೊಯ್ದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ಕಣ್ಣೀರಿಟ್ಟು ದುಖಃ ಹಂಚಿಕೊಂಡಿದ್ದಾರೆ.

published on : 26th July 2022

ಕೇದಾರನಾಥ ಯಾತ್ರಾತಾಣಕ್ಕೆ ಸಾಕು ನಾಯಿ ಕರೆದೊಯ್ದಿದ್ದ ವ್ಯಕ್ತಿ ವಿರುದ್ಧ ಎಫ್‍ಐಆರ್!!

ಕೇದಾರನಾಥ ಯಾತ್ರಾತಾಣಕ್ಕೆ ಸಾಕು ನಾಯಿ ಕರೆದೊಯ್ದಿದ್ದ ವ್ಯಕ್ತಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

published on : 20th May 2022

ತಿರುವನಂತಪುರಂ: ಸಾಕು ನಾಯಿಯ ಮರಣಶಯ್ಯೆ, ಅದರೊಂದಿಗಿರಲು ಅಮೆರಿಕಾದಿಂದ ಬಂದ ಮಹಿಳೆ!

ಅನಾರೋಗ್ಯದ ಸಾಕುಪ್ರಾಣಿಗಳನ್ನು ಮಾಲೀಕರು ತ್ಯಜಿಸಿದ ಹಲವಾರು ನಿದರ್ಶನಗಳು ವರದಿಯಾಗಿರುವ ಸಮಯದಲ್ಲಿ, 27 ವರ್ಷದ ಎಚ್‌ಎಂ ಗ್ರೀಷ್ಮಾ ಇದಕ್ಕೆ ಹೊರತಾಗಿದ್ದಾರೆ.

published on : 7th March 2022

ಸಾಕುನಾಯಿಗಳ ವಿವಾಹ ಏರ್ಪಡಿಸಿ ಅತಿಥಿಗಳಿಗೆ ಚಿಕನ್ ಬಿರಿಯಾನಿ ಉಣಬಡಿಸಿದ ಕೇರಳದ ಕುಟುಂಬ!

ಕೇರಳದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೊರೋನಾ ಮಧ್ಯೆ ವಿವಾಹ ಇತ್ಯಾದಿ ಶುಭ ಸಮಾರಂಭಗಳನ್ನು ಮಾಡುವುದು, ಅತಿಥಿಗಳನ್ನು ಕರೆಯುವುದು ಕಷ್ಟವಾಗಿದೆ. ಈ ಮಧ್ಯೆ ಕುಟುಂಬಸ್ಥರೊಬ್ಬರು ತಮ್ಮ ಸಾಕುನಾಯಿಗೆ ಮದುವೆ ಮಾಡಿ ಸುದ್ದಿಯಾಗಿದ್ದಾರೆ. 

published on : 22nd September 2021

ಶ್ವೇತ ಭವನದಲ್ಲಿ ಕೇಳುತ್ತಿದೆ ನಾಯಿ ಬೊಗಳುವ ಸದ್ದು: ಮಾಲೀಕ ಜೊ ಬೈಡನ್ ಜೊತೆಗೆ ಎರಡು ಸಾಕು ನಾಯಿಗಳ ಆಗಮನ!

ಅಮೆರಿಕದ ಅಧಿಕಾರದ ಶಕ್ತಿ ಕೇಂದ್ರ ಶ್ವೇತಭವನದಲ್ಲಿ ನಾಯಿಗಳ ಬೊಗಳುವಿಕೆಯ ಸಪ್ಪಳ ಕೇಳುತ್ತಿದೆ. ನೂತನ ಅಧ್ಯಕ್ಷ ಜೊ ಬೈಡನ್ ಶ್ವಾನಪ್ರಿಯರು. ಹೀಗಾಗಿ ಶ್ವೇತಭವನಕ್ಕೆ ತಮ್ಮ ಮುದ್ದಿನ ಸಾಕು ನಾಯಿಗಳಾದ ಚ್ಯಾಂಪ್ ಮತ್ತು ಮೇಜರ್ ನನ್ನು ಕರೆತಂದು ಸಾಕುತ್ತಿದ್ದಾರೆ.

published on : 26th January 2021

ರಾಶಿ ಭವಿಷ್ಯ