• Tag results for plane crash

ರಷ್ಯಾದಲ್ಲಿ ವಿಮಾನ ಪತನ: ಕನಿಷ್ಠ 16 ಮಂದಿ ಸಾವು ಶಂಕೆ

ರಷ್ಯಾದಲ್ಲಿ 23 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು, ಕನಿಷ್ಠ 16 ಮಂದಿ ಸಾವನ್ನಪ್ಪಿರುವ ಶಂಕೆ ಇದೆ ಎನ್ನಲಾಗಿದೆ.

published on : 10th October 2021

3 ಹಸುಳೆ ಸೇರಿ 19 ಮಂದಿ ಬಲಿ ಪಡೆದಿದ್ದ ವಿಮಾನ ಅಪಘಾತಕ್ಕೆ ಮಬ್ಬು, ವಿಂಡ್ ಶೀಲ್ಡ್ ವೈಪರ್ ಕಾರಣ

ಕಳೆದ ವರ್ಷ ಆಗಸ್ಟ್ 7 ರಂದು ದುಬೈಯಿಂದ ಬಂದಿದ್ದ ಏರ್ ಇಂಡಿಯಾ ವಿಮಾನ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿತ್ತು.

published on : 13th September 2021

ಫಿಲಿಪ್ಪೈನ್ಸ್ ನಲ್ಲಿ ಮಿಲಿಟರಿ ವಿಮಾನ ಪತನ: 85 ಜನರ ಪೈಕಿ ಕನಿಷ್ಠ 17 ಸಾವು, 40 ಮಂದಿಯ ರಕ್ಷಣೆ

ಸುಮಾರು 85 ಮಂದಿಯನ್ನು ಹೊತ್ತು ಸಾಗುತ್ತಿದ್ದ ಮಿಲಿಟರಿ ವಿಮಾನ ಫಿಲಿಪ್ಪೈನ್ಸ್ ನಲ್ಲಿ ಪತನವಾಗಿದ್ದು, ಕನಿಷ್ಠ 17 ಮಂದಿ ಸಾವನ್ನಪ್ಪಿ ಸುಮಾರು 40 ಮಂದಿಯ ರಕ್ಷಣೆ ಮಾಡಲಾಗಿದೆ.

published on : 4th July 2021

ವಿಮಾನ ದುರಂತ: ಟಾರ್ಜನ್ ನಟ ಜೋ ಲಾರಾ, ಪತ್ನಿ ಸೇರಿದಂತೆ 7 ಮಂದಿ ದುರ್ಮರಣ

'ಟಾರ್ಜನ್' ಖ್ಯಾತಿಯ  ಅಮೆರಿಕಾ ನಟ ಜೋ ಲಾರಾ ವಿಮಾನ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಜೋ ಲಾರಾ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಏಳು ಮಂದಿಯೂ ಮೃತಪಟ್ಟಿದ್ದಾರೆ. 

published on : 31st May 2021

ಇಂಡೋನೇಷ್ಯಾ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಸಂತಾಪ

 ಇಂಡೋನೇಷ್ಯಾದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ  ಪ್ರಾಣಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

published on : 10th January 2021

ಸಿಡ್ನಿ: ಟೀಂ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್ ನಿಂದ 30 ಕಿ.ಮೀ. ದೂರದಲ್ಲಿ ವಿಮಾನ ಅಪಘಾತ!

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು ಕ್ವಾರಂಟೈನ್ ನಲ್ಲಿರುವ ಸಿಡ್ನಿ ಒಲಿಂಪಿಕ್ ಪಾರ್ಕ್ ನಿಂದ ಕೇವಲ 30 ಕಿಲೋ ಮೀಟರ್ ದೂರದಲ್ಲಿರುವ ಕ್ರೊಮರ್ ಪಾರ್ಕ್ ಆಟದ ಮೈದಾನದಲ್ಲಿ ಶನಿವಾರ ಲಘು ವಿಮಾನವೊಂದು ಅಪಘಾತಕ್ಕೀಡಾಗಿದೆ.

published on : 15th November 2020

ರಾಶಿ ಭವಿಷ್ಯ