- Tag results for positive Covid
![]() | ಕೊರೋನಾ ಪಾಸಿಟಿವ್ ಬಂದ 24 ಗಂಟೆಗಳಲ್ಲೇ ಬೆಲ್ಗ್ರೇಡ್ ಕಾರ್ಯಕ್ರಮದಲ್ಲಿ ನೊವಾಕ್ ಜೊಕೊವಿಕ್ ಭಾಗಿಸೆರ್ಬಿಯಾದ ವಿಶ್ವ ವಿಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ವೀಸಾ ಮತ್ತು ವೈದ್ಯಕೀಯ ವಿನಾಯಿತಿ ವಿಚಾರ ದಿನಕ್ಕೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದೆ. |
![]() | 3 ಬಾರಿ ಕೋವಿಡ್ ಟೆಸ್ಟ್: ಒಮ್ಮೆ ಪಾಸಿಟಿವ್ 2 ಬಾರಿ ನೆಗೆಟಿವ್; ಸಂದಿಗ್ದ ಸ್ಥಿತಿಯಲ್ಲಿ ಬೆಂಗಳೂರಿನ ದಂಪತಿ!ಕಳೆದ ವಾರ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಸಹ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಾಗಿನಿಂದ ಬೆಂಗಳೂರಿನ ಈ ದಂಪತಿಗಳು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ ಅವರಿಗೀಗ ಕೋವಿಡ್ ಪರೀಕ್ಷೆಗಳ ನಿಖರತೆಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. |