- Tag results for prices hiked
![]() | ಪೆಟ್ರೋಲ್, ಡೀಸೆಲೆ ಬೆಲೆಯಲ್ಲಿ 80 ಪೈಸೆಯಷ್ಟು ಏರಿಕೆ: ಎರಡು ವಾರಕ್ಕೂ ಕಡಿಮೆ ಅವಧಿಯಲ್ಲಿ 8 ರೂ.ಹೆಚ್ಚಳ!ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಏರಿಕೆಯಾಗಿದೆ. ಭಾನುವಾರ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ 80 ಪೈಸೆಗಳಷ್ಟು ಏರಿಕೆಯಾಗಿದೆ. ಎರಡು ವಾರಕ್ಕೂ ಕಡಿಮೆ ಅವಧಿಯಲ್ಲಿ ಒಟ್ಟಾರೇ ಬೆಲೆಯಲ್ಲಿ ರೂ. 8 ರಷ್ಟು ಹೆಚ್ಚಳವಾಗಿದೆ. |
![]() | ಜನಸಾಮಾನ್ಯನಿಗೆ ಮತ್ತಷ್ಟು ಹೊರೆ: ಸಿಎನ್ ಜಿ, ಪಿಎನ್ ಜಿ ದರ ಏರಿಕೆ!ನೈಸರ್ಗಿಕ ಅನಿಲಗಳ ಬೆಲೆಯ ಏರಿಕೆಯ ಪರಿಣಾಮವಾಗಿ ಸಿಎನ್ ಜಿ, ಪಿಎನ್ ಜಿ ದರ ಏರಿಕೆಯಾಗಿದ್ದು ಜನಸಾಮಾನ್ಯನಿಗೆ ಮತ್ತಷ್ಟು ಹೊರೆ ಉಂಟಾಗಲಿದೆ. |