• Tag results for primary contacts

ಸೋಂಕಿತರ ಸುಮಾರು 15,000 ಪ್ರಾಥಮಿಕ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದೆ: ಕೋವಿಡ್-19 ವಾರ್ ರೂಮ್ ವರದಿ

ಡಿಸೆಂಬರ್ 25 ಮತ್ತು 31 ರ ನಡುವಿನಲ್ಲಿ ರಾಜ್ಯದಲ್ಲಿ 3,983 ಸೋಂಕಿತರ 14,948 ಪ್ರಾಥಮಿಕ ಸಂಪರ್ಕಗಳನ್ನು ಪತ್ತೆ ಹಚ್ಚಲಾಗಿದೆ ಎಂದು ರಾಜ್ಯದ ಕೋವಿಡ್-19 ವಾರ್ ರೂಮ್ ಮಾಹಿತಿ ನೀಡಿದೆ.

published on : 3rd January 2022

ರಾಶಿ ಭವಿಷ್ಯ