• Tag results for rakshith shetty

ಇತರೆ ಪ್ರಾಂತ್ಯಗಳ ಕನ್ನಡದ ಗೇಲಿ ನಿಲ್ಲಬೇಕು: ಸಿನಿಮಾ ಭಾಷೆಯ ಕುರಿತು ಗಿರೀಶ್ ಕಾಸರವಳ್ಳಿ ಪಾಠ

ಸಾಮಾನ್ಯವಾಗಿ ಚಂದನವನದ ಸಿನಿಮಾ ಕಾರ್ಯಕ್ರಮಗಳಲ್ಲಿ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕಾಣಸಿಗರು. ಮೌನದ ಮೂಲಕವೇ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾರೇನೋ ಎನ್ನುವ ಅನುಮಾನ ಕೆಲವು ಸೂಕ್ಷ್ಮ ಮನಸ್ಸುಗಳಿಗಾದರೂ ಬಂದೀತು. ಇಂತಿಪ್ಪ ಗಿರೀಶ್ ಕಾಸರವಳ್ಳಿಯವರು ಭಾಷೆಯ ಕುರಿತು ಆಡಿದ ಮಾತುಗಳು ಇಲ್ಲಿವೆ...

published on : 26th February 2022

ಸಿನಿಮಾ ನೋಡಿ ರಾಜ್ ಶೆಟ್ಟಿಗೆ ಕರೆ ಮಾಡಿದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್: ಮುಂಬೈಗೆ ಆಹ್ವಾನ

ಅನುರಾಗ್ ಕಶ್ಯಪ್ ದನಿ ಕೇಳುತ್ತಲೇ ರೋಮಾಂಚನಗೊಂಡೆ ಎಂದ 'ಗರುಡ ಗಮನ ವೃಷಭ ವಾಹನ' ನಿರ್ದೇಶಕ ನಟ ರಾಜ್ ಬಿ. ಶೆಟ್ಟಿ ಅನುರಾಗ್ ಕಶ್ಯಪ್ ಜೊತೆಗಿನ ಫೋನ್ ಸಂಭಾಷಣೆ ಕುರಿತು ವಿವರ ಬಿಚ್ಚಿಟ್ಟಿದ್ದಾರೆ.

published on : 24th November 2021

ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿದೆ ಕನ್ನಡ ಚಿತ್ರರಂಗದ ಸ್ಮರಣೀಯ ಮೊಂಟಾಜ್: ರಾಜ್ ಶೆಟ್ಟಿ ಅದ್ವಿತೀಯ ಸ್ಕ್ರಿಪ್ಟ್ ಗೆ ಕೈಗನ್ನಡಿ

ಸ್ಕ್ರಿಪ್ಟ್ ಆಗಲಿ, ತಾಂತ್ರಿಕ ಕೌಶಲ್ಯತೆಯಲ್ಲಾಗಲಿ ಸಿನಿಮಾ ಅದ್ವಿತೀಯ ಎನ್ನಿಸಿಕೊಳ್ಳುತ್ತದೆ. ಗರುಡ ಗಮನ ವೃಷಭ ವಾಹನ ಸಿನಿಮಾದ ಅದ್ವಿತೀಯತೆಗೆ ಅದರಲ್ಲಿನ ಒಂದು ಮೊಂಟಾಜ್ ದೃಶ್ಯ ಕೈಗನ್ನಡಿ ಹಿಡಿಯುತ್ತದೆ. 

published on : 23rd November 2021

ಕನ್ನಡ ಚಿತ್ರರಂಗದಲ್ಲಿ ಮುಂಡು ಧಾರಿ ನ್ಯಾಚುರಲ್ ನಾಯಕನ ಉದಯ: ಹೊಸ ಅಲೆಯ ಗರುಡ ಗಮನ ವೃಷಭ ವಾಹನ ಚಿತ್ರ ವಿಮರ್ಶೆ

ಒಂದು ಮೊಟ್ಟೆಯ ಕಥೆ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿಯವರನ್ನು ನೋಡಿ ನಕ್ಕಿದ್ದವರು, ಈ ಸಿನಿಮಾ ನೋಡಿ ಗಂಭೀರವದನ ತಾಳುವುದರಲ್ಲಿ ಸಂಶಯವೇ ಇಲ್ಲ. ತಾವು ಸೀರಿಯಸ್ ಆಕ್ಟರ್ ಅಂಡ್ ಡೈರೆಕ್ಟರ್ ಎನ್ನುವುದನ್ನು ರಾಜ್ ಬಿ. ಶೆಟ್ಟಿ ಈ ಸಿನಿಮಾ ಮೂಲಕ ಸಾಬೀತುಪಡಿಸಿದ್ದಾರೆ.

published on : 20th November 2021

ರಾಜ್ ಬಿ. ಶೆಟ್ಟಿ 'ಗರುಡ ಗಮನ ವೃಷಭ ವಾಹನ' ಸಿನಿಮಾ ರಕ್ಷಿತ್ ಶೆಟ್ಟಿ ಪರಂವಾಹ್ ಸ್ಟುಡಿಯೋಸ್ ಬ್ಯಾನರ್ ಅಡಿ ಬಿಡುಗಡೆ

ರಕ್ಷಿತ್ ಶೆಟ್ಟಿ, ತಾವು ಈ ಸಿನಿಮಾವನ್ನು ವೀಕ್ಷಿಸಿದ್ದು, ಪ್ರೇಕ್ಷಕರಿಗೆ ತಮ್ಮ ಪ್ರೊಡಕ್ಷನ್ ತಂಡದ ವತಿಯಿಂದ ಇಂಥ ಒಳ್ಳೆಯ ಸಿನಿಮಾವನ್ನು ಸಾದರ ಪಡಿಸಲು ಹೆಮ್ಮೆಯಾಗುತ್ತಿದೆ ಎಂಡು ಹೇಳಿದ್ದಾರೆ.

published on : 5th October 2021

ರಕ್ಷಿತ್ ಶೆಟ್ಟಿ ಚಿತ್ರ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾ 'ಆಬ್ರಕಡಾಬ್ರ'!

ಆಬ್ರಕಡಾಬ್ರ ಎಂದರೆ ಬರೀ ಮ್ಯಾಜಿಕ್ ಮಂತ್ರವಲ್ಲ, ಬದುಕಿನ ಅರ್ಥದ ಅನಾವರಣ, ಅಸ್ತಿತ್ವದ ಹುಡುಕಾಟ, ಗುರಿ ಎಲ್ಲವೂ ಅದರಲ್ಲಿ ಅಡಗಿದೆ ಎನ್ನುತ್ತಾರೆ ನವ ನಿರ್ದೇಶಕ ಶಿಶಿರ್ ರಾಜ್ ಮೋಹನ್.

published on : 24th August 2021

'ನನ್ನ ಬಳಿ ಇರುವ ಅಸ್ತ್ರ...': ಖಾಸಗಿ ಸುದ್ದಿ ವಾಹಿನಿ ವಿರುದ್ಧ ಹರಿಹಾಯ್ದ ನಟ ರಕ್ಷಿತ್ ಶೆಟ್ಟಿ!

ತಮ್ಮ ವಿರುದ್ಧ ಕಾರ್ಯಕ್ರಮ ಪ್ರಸಾರ ಮಾಡಿದ್ದ ಖಾಸಗಿ ಸುದ್ದಿವಾಹಿನಿಯೊಂದರ ವಿರುದ್ಧ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿಯವರು ತೀವ್ರವಾಗಿ ಕಿಡಿಕಾರಿದ್ದಾರೆ. 

published on : 2nd July 2021

ನಟ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್

ಅನುಮತಿ ಇಲ್ಲದೇ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಹಾಡು ಬಳಸಿದ್ದ ಮೊಕದ್ದಮೆಗೆ ಸಂಬಂಧಪಟ್ಟಂತೆ ನಟ ರಕ್ಷಿತ್ ಶೆಟ್ಟಿ ಬಂಧನಕ್ಕೆ ನಗರದ 9ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.

published on : 10th April 2021

ರಾಶಿ ಭವಿಷ್ಯ