• Tag results for rash driving

ಪೊಲೀಸರೊಂದಿಗೆ ಪುತ್ರಿ ರಂಪಾಟ: ಕ್ಷಮೆಯಾಚಿಸಿದ ಶಾಸಕ ಲಿಂಬಾವಳಿ

ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ಪುತ್ರಿ ರಂಪಾಟ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಅರವಿಂದ ಲಿಂಬಾವಳಿಯವರು ಕ್ಷಮೆಯಾಚಿಸಿದ್ದಾರೆ.

published on : 10th June 2022

ನಾನು ಯಾರ ಮಗಳೆಂದು ಗೊತ್ತಾ?: ರ್ಯಾಶ್ ಡ್ರೈವಿಂಗ್ ಮಾಡಿ ಟ್ರಾಫಿಕ್ ಪೊಲೀಸ್ ಜೊತೆ ಲಿಂಬಾವಳಿ ಪುತ್ರಿ ವಾಗ್ವಾದ!

ರ್ಯಾಶ್ ಡ್ರೈವಿಂಗ್ ಮಾಡಿದ್ದನ್ನು ಪ್ರಶ್ನಿಸಿದ ಟ್ರಾಫಿಕ್ ಪೊಲೀಸ್ ಜೊತೆಗೆ ಮಾಜಿ ಸಚಿವ ಹಾಗೂ ಮಹದೇವಪುರದ ಬಿಜಿಪಿ ಶಾಸಕ ಅರವಿಂದ ಲಿಂಬಾವಳಿಯವರ ಪುತ್ರಿ ಮಾತಿನ ಚಕಮಕಿ ನಡೆಸಿರುವ ಘಟನೆ ಗುರುವಾರ ನಡೆದಿದೆ.   

published on : 10th June 2022

ತುಮಕೂರು: ಭಜರಂಗದಳ ಕಾರ್ಯಕರ್ತನ ರ್ಯಾಶ್ ಡ್ರೈವಿಂಗ್ ಗೆ ದಂಪತಿ ಬಲಿ

ತುಮಕೂರಿನ ಭಜರಂಗದಳ ಕಾರ್ಯಕರ್ತ ಮಂಜು ಭಾರ್ಗವ್ ರ್ಯಾಶ್ ಡ್ರೈವಿಂಗ್ ಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿ ಬಲಿಯಾಗಿದ್ದಾರೆ.

published on : 14th March 2022

ರಾಶಿ ಭವಿಷ್ಯ