- Tag results for release date
![]() | ಮಹಿಳೆಯರೇ ಸೇರಿ ಮಾಡಿರುವ 'ಆಚಾರ್ & ಕೋ' ರಿಲೀಸ್ ಡೇಟ್ ಫಿಕ್ಸ್ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ಆಚಾರ್ ಅಂಡ್ ಕೋ ಬಿಡುಗಡೆಗೆ ಸಜ್ಜಾಗಿದೆ. ಸಿಂಧು ಶ್ರೀನಿವಾಸ ಮೂರ್ತಿ ಅವರು ಬರಹಗಾರರಾಗಿ, ನಿರ್ದೇಶಕರಾಗಿ ಮತ್ತು ನಾಯಕಿಯಾಗಿರುವ ಈ ಚಿತ್ರ ಜುಲೈ 28 ರಂದು ಬಿಡುಗಡೆಯಾಗಲಿದೆ. ಈ ಮೂಲಕ ಹೃದಯ ಸ್ಪರ್ಶಿ ಕಥೆಯನ್ನು ಪ್ರೇಕ್ಷಕರೆದುರು ಚಿತ್ರತಂಡ ತರುತ್ತಿದೆ. |
![]() | ಮಾಸಾಂತ್ಯಕ್ಕೆ ರಾಗಿಣಿ ದ್ವಿವೇದಿಯ ದ್ವಿಭಾಷಾ ಚಿತ್ರ 'ಶೀಲಾ' ಬಿಡುಗಡೆರಾಗಿಣಿ ದ್ವಿವೇದಿ ದ್ವಿಭಾಷೆಗಳಲ್ಲಿ ನಟಿಸಿರುವ 'ಶೀಲಾ' ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಬಾಲು ನಾರಾಯಣನ್ ನಿರ್ದೇಶನದ ಮತ್ತು ಡಿಎಂ ಪಿಳ್ಳೈ ನಿರ್ಮಿಸಿರುವ ಈ ಚಿತ್ರವು ಈ ತಿಂಗಳ ಅಂತ್ಯದ ವೇಳೆಗೆ ತೆರೆಗೆ ಬರಲಿದೆ. ಮಾಧ್ಯಮ ಸಂವಾದದಲ್ಲಿ ರಾಗಿಣಿ ಶೀಲಾ ಪಾತ್ರದ ಒಳನೋಟಗಳ ಬಗ್ಗೆ ಹಂಚಿಕೊಂಡರು. |
![]() | 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ರಿಲೀಸ್ ಡೇಟ್ ಫಿಕ್ಸ್!ಸೆಟ್ಟೇರಿದ ದಿನದಿಂದಲೂ ವಿಭಿನ್ನ ರೀತಿಯಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿರುವ ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ರಿಲೀಸ್ ಡೇಟ್ ಫಿಕ್ಸ್ ಆಗಿದೆ. |
![]() | ಕಂಗನಾ ಅಭಿನಯದ ಬಹುನಿರೀಕ್ಷಿತ 'ಎಮರ್ಜೆನ್ಸಿ' ರಿಲೀಸ್ ಡೇಟ್ ಫಿಕ್ಸ್, ಟೀಸರ್ ಔಟ್ಕಂಗನಾ ರಣಾವತ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ' ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜೀವನದ ಸುತ್ತ ಸುತ್ತುವ ಈ ಸಿನಿಮಾ ಇದೇ ವರ್ಷದ ನವೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. |
![]() | 'ಸಪ್ತ ಸಾಗರದಾಚೆ ಎಲ್ಲೋ' ಬಿಡುಗಡೆ ದಿನಾಂಕ ಘೋಷಣೆ: ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಂತಸಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಈ ವರ್ಷ ನಿರೀಕ್ಷೆ ಹುಟ್ಟಸಿರುವ ಚಿತ್ರಗಳಲ್ಲಿ ಒಂದಾಗಿದ್ದು, ಅದರ ಬಿಡುಗಡೆ ದಿನಾಂಕವನ್ನು ರಕ್ಷಿತ್ ಶೆಟ್ಟಿಯವರೇ ಘೋಷಿಸಿದ್ದಾರೆ. |
![]() | ‘ಉಂಡೆನಾಮ’ ಹಾಕೋಕೆ ರೆಡಿಯಾಗಿದ್ದಾರೆ ಕೋಮಲ್: ರಿಲೀಸ್ ಡೇಟ್ ಫಿಕ್ಸ್!ಸಂಭಾಷಣೆಕಾರ ಕೆ.ಎಲ್ ರಾಜಶೇಖರ್ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ನಟ ಕೋಮಲ್ ಅಭಿನಟಿಸಿದ್ದು ಏಪ್ರಿಲ್ 14 ರಂದು ರಿಲೀಸ್ ಆಗಲಿದೆ. |
![]() | ಶ್ರೀನಗರ ಕಿಟ್ಟಿ ಅಭಿನಯದ 'ಗೌಳಿ' ರಿಲೀಸ್ ಡೆಟ್ ಫಿಕ್ಸ್ಸೆನ್ಸಾರ್ ಮಂಡಳಿ ಮೂಲಕ ಯು/ಎ ಪ್ರಮಾಣಪತ್ರ ಪಡೆದಿರುವ ಶ್ರೀನಗರ ಕಿಟ್ಟಿ ಅಭಿನಯದ ಮುಂದಿನ ಸಿನಿಮಾ 'ಗೌಳಿ' ರಿಲೀಸ್ ಡೆಟ್ ಫಿಕ್ಸ್ ಆಗಿದೆ. ಸೂರ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರ ಫೆಬ್ರವರಿ 24 ರಂದು ತೆರೆಗೆ ಅಪ್ಪಳಿಸಲಿದೆ. |
![]() | ಸೋಶಿಯಲ್ ಥ್ರಿಲ್ಲರ್ 'ಬೆಂಗಳೂರು 69' ರಿಲೀಸ್ ಡೇಟ್ ಫಿಕ್ಸ್!ನಟಿ ಅನಿತಾ ಭಟ್ ಅಭಿನಯದ ಕ್ರಾಂತಿ ಚೈತನ್ಯ ನಿರ್ದೇಶನದ ಚೊಚ್ಚಲ ಸಿನಿಮಾ 'ಬೆಂಗಳೂರು 69' ಸಿನಿಮಾದ ರಿಲೀಸ್ ಡೇಟ್ ಘೋಷಣೆ ಆಗಿದೆ. ಫೆ.10ರಂದು ತೆರೆಗೆ ಬರಲಿದೆ. |