social_icon
  • Tag results for rss ban

ಆರ್‌ಎಸ್‌ಎಸ್ ಬ್ಯಾನ್ ವಿವಾದ: ಕಾಂಗ್ರೆಸ್ ಯೂ ಟರ್ನ್ !

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್  ಅಧಿಕಾರಕ್ಕೆ ಬಂದ ನಂತರ ಆರ್ ಎಸ್ ಎಸ್ ನಿಷೇಧಿಸುವ ಪ್ರಸ್ತಾವನೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಅಂತಹ ಯಾವುದೇ ಹೇಳಿಕೆಗಳನ್ನು ಪಕ್ಷದಿಂದ ನೀಡಿಲ್ಲ ಎಂದು ಹೇಳುವ ಮೂಲಕ ಪಕ್ಷ ಯೂ ಟರ್ನ್ ಹೊಡೆದಿದೆ. 

published on : 27th May 2023

ನಿಮ್ಮ ಅಪ್ಪ, ಅಜ್ಜಿ, ಮುತ್ತಾತನ ಕೈಯ್ಯಲ್ಲೇ ಆಗಲಿಲ್ಲ; ತಾಕತ್ ಇದ್ರೆ, ಧಮ್ ಇದ್ರೆ ಒಂದು ಆರ್ ಎಸ್ ಎಸ್ ಶಾಖೆ ಮುಚ್ಚಿ: ಆರ್.ಅಶೋಕ್ ಕೆಂಡಾಮಂಡಲ

ಆರ್​​​ಎಸ್​ಎಸ್​ ನಿಷೇಧವಲ್ಲ, ಸಂಘದ ಒಂದು ಶಾಖೆಯನ್ನು ಕಾಂಗ್ರೆಸ್​ಗೆ ತಾಕತ್ತಿದ್ದರೆ ಮುಟ್ಟಲಿ ನೋಡೋಣ. ಹಿಂದುಗಳ ಧ್ವನಿಯಾಗಿರುವ ಆರ್​​​ಎಸ್​ಎಸ್​, ಭಜರಂಗದಳ ತಂಟೆಗೆ ಹೋದರೆ ಮೂರು ತಿಂಗಳಲ್ಲಿ ಪತನವಾಗಲಿದೆ ಎಂದು ಆರ್.ಅಶೋಕ್ ಎಚ್ಚರಿಸಿದರು.

published on : 26th May 2023

'ನಿಷೇಧಿಸುತ್ತೇವೆ ಎಂದು ವೀರಾವೇಶದಿಂದ ಧಮಕಿ ಹಾಕುವ ಮುನ್ನ ಈ ಎಲ್ಲಾ ವಿದ್ಯಮಾನವನ್ನು ಅಧ್ಯಯನ ಮಾಡಿದರೆ ಒಳಿತು'

50ರ ದಶಕದಲ್ಲಿ ದೇಶದ ಅಂದಿನ  ಸರ್ವೋಚ್ಚ ನಾಯಕರೊಬ್ಬರು "I will crush this RSS" ಎಂದಿದ್ದರು.  ಭಾರತೀಯ ಜನಸಂಘದ ಸಂಸ್ಥಾಪಕ ಅಧ್ಯಕ್ಷ ಶಾಮ ಪ್ರಸಾದ ಮುಖರ್ಜಿ ರವರು ಇದಕ್ಕೆ ಪ್ರತಿಕ್ರಿಯಿಸುತ್ತಾ 'We will crush this crushing mentality" ಎಂದಿದ್ದರು.

published on : 26th May 2023

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9