- Tag results for sandesh nagaraj
![]() | ಪ್ರಭುದೇವ ಜೊತೆ ನಿರ್ಮಾಪಕ ಸಂದೇಶ್ ನಾಗರಾಜ್ ಬಹುಭಾಷಾ ಸಿನಿಮಾ ನಿರ್ಮಾಣಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. |
![]() | ಟಿಕೆಟ್ ತಪ್ಪಲು ಮೈಸೂರು 'ಮಹಾರಾಜ' ಕಾರಣ: ಅಪ್ಪ-ಮಗ ಕಿತ್ತಾಡಿ ನನಗೆ ಅವಮಾನ ಮಾಡಿದರು; ಸಂದೇಶ್ ನಾಗರಾಜ್ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಿಂದ ಟಿಕೆಟ್ ಕೈತಪ್ಪಲು ಮೈಸೂರು ಮಹಾರಾಜರು ಕಾರಣ ಎಂದು ಸಂದೇಶ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ. |
![]() | JDS ಸೇರಿದ ಒಂದೇ ದಿನದಲ್ಲಿ ಸಿದ್ದರಾಮಯ್ಯ ಆಪ್ತ ಮಂಜೇಗೌಡಗೆ ಪರಿಷತ್ ಟಿಕೆಟ್; ಹಾಲಿ ಸದಸ್ಯ ಸಂದೇಶ್ ನಾಗರಾಜ್ ಗೆ ಮುಖಭಂಗರಾಜ್ಯದಲ್ಲಿ ಈಗ ವಿಧಾನಪರಿಷತ್ ಚುನಾವಣೆಯ ಭರಾಟೆ. ಪಕ್ಷಗಳು ಟಿಕೆಟ್ ಅಂತಿಮಗೊಳಿಸುತ್ತಿದ್ದು, ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದೆ. |
![]() | 'ತೆನೆ' ಇಳಿಸಿ 'ಕಮಲ' ಹಿಡಿಯಲು ಸಂದೇಶ್ ನಾಗರಾಜ್ ಮುಂದು: ಬಿಜೆಪಿಯಿಂದ ವಿಧಾನ ಪರಿಷತ್ ಗೆ ಟಿಕೆಟ್ ಸಿಗುವ ವಿಶ್ವಾಸಇನ್ನೆರಡು ಮೂರು ದಿನಗಳಲ್ಲಿ ನಾನು ಜೆಡಿಎಸ್ ತೊರೆಯುತ್ತೇನೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅಧಿಕೃತವಾಗಿ ಹೇಳಿದ್ದಾರೆ. |
![]() | ಜೆಡಿಎಸ್ 'ಬಂಧ' ಕಳಚಿಕೊಳ್ಳುತ್ತಿರುವ ಹಿರಿ ತಲೆಗಳು! ಹೋಗೊರೆಲ್ಲಾ ಹೋಗಲಿ, ನಮ್ಮಲ್ಲಿ ಬದಲಿ ನಾಯಕರಿದ್ದಾರೆ: ಎಚ್ ಡಿಕೆ ಕಿಡಿನಾಲ್ಕು ದಿನಗಳ ಜನತಾ ಪರ್ವ 1.0 ಕಾರ್ಯಾಗಾರದಿಂದ ಪ್ರಾರಂಭಿಸಿ, ಪಕ್ಷದ ಪುನರುಜ್ಜೀವನಕ್ಕಾಗಿ ಜೆಡಿಎಸ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ, ಇದೇ ವೇಳೆ ಹಲವು ಹಿರಿಯ ನಾಯಕರು ಪಕ್ಷ ತೊರೆಯಲು ಸಿದ್ಧತೆ ನಡೆಸುತ್ತಿದ್ದಾರೆ. |
![]() | ಅಂದು ಸಣ್ಣ ಗಲಾಟೆ ಆಗಿದ್ದು ನಿಜ, ದರ್ಶನ್ ಹಲ್ಲೆ ಮಾಡಿಲ್ಲ, ದಯವಿಟ್ಟು ಇದನ್ನು ಇಲ್ಲಿಗೇ ಬಿಟ್ಟುಬಿಡಿ: ಸಂದೇಶ್ ನಾಗರಾಜ್ ಪುತ್ರಕೋವಿಡ್ ಎರಡನೇ ಅಲೆಯ ಲಾಕ್ ಡೌನ್ ಗಿಂತ ಮುನ್ನ ನಟ ದರ್ಶನ್ ಮತ್ತು ಅವರ ಸುಮಾರು 20 ಮಂದಿ ಸ್ನೇಹಿತರು ನಮ್ಮ ಹೊಟೇಲ್ ಗೆ ರಾತ್ರಿ ಬಂದಿದ್ದರು, ಆ ವೇಳೆ ಸಪ್ಲೈಯಲ್ಲಿ ಏನೋ ಸಮಸ್ಯೆಯಾಗಿ ಸಣ್ಣ ಗಲಾಟೆಯಾಗಿದ್ದು ನಿಜ. ಆಗ ನಾನೇ ಹೋಗಿ ಇದನ್ನು ದೊಡ್ಡದು ಮಾಡುವುದು ಬೇಡ, ಏನೋ ನಮ್ಮ ಕಾರ್ಮಿಕರಿಂದ ತೊಂದರೆಯಾಗಿದೆ ಎಂದರು, ಆಗ ಅವರೂ ಸುಮ್ಮನಾದರು, ನಟ ದರ್ಶನ್ ಅವರು ನಮ್ಮ ಸಿಬ |
![]() | ಫಿಲಂ ಚೇಂಬರ್ ನಲ್ಲಿ 'ಸಿಡಿ ಲೇಡಿ' ಸಿನಿಮಾ ಟೈಟಲ್ ರಿಜಿಸ್ಟರ್!ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿಡಿ ಪ್ರಕರಣ ಸಿನಿಮಾ ಆಗುತ್ತಿದೆಯೆ? ಫಿಲಂ ಚೇಂಬರ್ ನಲ್ಲಿ "ಸಿಡಿ ಲೇಡಿ" ಹೆಸರಿನ ಟೈಟಲ್ ರಿಜಿಸ್ಟರ್ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ. |