• Tag results for shankar guru

ಭಾರತಕ್ಕೆ ಇಂದು ಪ್ರಬಲ ವಿರೋಧ ಪಕ್ಷದ ಅಗತ್ಯವಿದೆ: ರವಿಶಂಕರ ಗುರೂಜಿ

ನಮ್ಮ ದೇಶದಲ್ಲಿ ಈಗಿರುವ ವಿರೋಧ ಪಕ್ಷ ದುರ್ಬಲವಾಗಿದೆ, ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಭಾರತಕ್ಕೆ ಭದ್ರ ಶಕ್ತಿಯುತ ವಿರೋಧ ಪಕ್ಷದ ಅಗತ್ಯವಿದ್ದು ರಚನಾತ್ಮಕವಾಗಿರಬೇಕು ಎಂದು ಧಾರ್ಮಿಕ ಮುಖಂಡ ಆರ್ಟ್ ಆಫ್ ಲಿವಿಂಗ್ ನ ರವಿ ಶಂಕರ ಗುರೂಜಿ ಹೇಳಿದ್ದಾರೆ.

published on : 12th May 2022

'ಓಂ', 'A' ನೋಡಿ ನನ್ನನ್ನೂ ನಾಕ್ ಜನ ಗುರುತಿಸಬೇಕು ಅನ್ನೋ ಹಠ ಬಂತು: 'ಬಡವ ರಾಸ್ಕಲ್' ನಿರ್ದೇಶಕ ಶಂಕರ್ ಗುರು

ನಿರ್ದೇಶಕ ಆಗಬೇಕೂಂತ ಒದ್ದಾಡಿದ ಸಮಯದಲ್ಲಿ ಕೈಯಲ್ಲಿ ದುಡ್ಡಿರುತ್ತಿರಲಿಲ್ಲ. ಪ್ರತಿಯೊಂದಕ್ಕೂ ಮನೆಯೋರ ಮುಂದೆ ಕೈಯೊಡ್ಡಬೇಕಾಗಿ ಬರುತ್ತಿತ್ತು. ದುಡಿಯಬೇಕಾದ ವಯಸ್ಸಲ್ಲಿ ಕೈಖರ್ಚಿಗೆ ಕಾಸು ಕೇಳೋದು ತುಂಬಾ ಕಷ್ಟ. ಕನಸಿನ ಹಿಂದೆ ಬೀಳೋರ ಪಾಡೆಲ್ಲ ಇಂಥದ್ದೇ. ಅದರೆ, ಜನರ ಶಿಳ್ಳೆ, ಚಪ್ಪಾಳೆ ಮುಂದೆ ಎಲ್ಲಾ ಕಷ್ಟಗಳೂ ನಗಣ್ಯ- ಶಂಕರ್ ಗುರು

published on : 12th April 2022

ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಈ ಸಿನಿಮಾ ನೋಡಿದ್ದಿದ್ದರೆ ಬಡವ ರಾಸ್ಕಲ್ ಅಂದುಬಿಡೋರು: ಬಡವ ರಾಸ್ಕಲ್ ಚಿತ್ರವಿಮರ್ಶೆ

ಅಣ್ಣಾವ್ರು, ತಮ್ಮ ಸಿನಿಮಾಗಳಲ್ಲಿ ಕುಡುಕರು, ಸ್ಮೋಕ್ ಮಾಡುವವರು ಹಾಗೂ ಪೋಕರಿಗಳತ್ತ ಒಮ್ಮೆ ಮೇಲಿಂದ ಕೆಳಕ್ಕೆ ಕೆಂಗಣ್ಣು ಬೀರಿ 'ಬಡವ ರಾಸ್ಕಲ್' ಎಂದು ಗದರಿಸುತ್ತಿದ್ದರು. ಅದಕ್ಕೆ ತಕ್ಕನಾಗಿ ನಟಿಸಿರುವ ನಾಯಕ ನಟ ಧನಂಜಯ್, 'ಬಡವ ರಾಸ್ಕಲ್' ಪದಗುಚ್ಚಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಮೂಲಕ ಆ ಬೈಗುಳವೂ ಜೋಗುಳವಾಗಲಿದೆ. 

published on : 24th December 2021

'ಬಡವ ರಾಸ್ಕಲ್' ಸ್ನೇಹಿತರೇ ನಿರ್ಮಿಸಿದ ಪಕ್ಕಾ ಲೋಕಲ್ ಸಿನಿಮಾ: ಕೊರಿಯರ್ ಬಾಯ್ ನಿಂದ ನಿರ್ದೇಶಕ ಹುದ್ದೆಗೇರಿದ ಶಂಕರ್ ಗುರು

ವಾಸ್ತವಕ್ಕೆ ಹತ್ತಿರವಾಗಿರುವ ಬಡವ ರಾಸ್ಕಲ್ ಸಿನಿಮಾದ ಕಥೆ ಧನಂಜಯ್ ಅವರಿಗೆ ಹೇಳಿ ಮಾಡಿಸಿದಂತಿದೆ. ಕಲಾವಿದರಾದ ರಂಗಾಯಣ ರಘು ಮತ್ತು ತಾರಾ ಅದ್ಭುತ ಅಭಿನಯ ನೀಡಿದ್ದು, ಸಂಗೀತ ನಿರ್ದೇಶನ ಮಾಡಿರುವ ವಾಸುಕಿ ವೈಭವ್ ಮತ್ತು ಸಿನಿಮೆಟೊಗ್ರಾಫರ್ ಪ್ರೀತಾ ಜಯರಾಮ್ ಅವರ ಕೆಲಸವೂ ಸಿನಿಮಾ ಚೆನ್ನಾಗಿ ಮೂಡಿ ಬರಲು ಕಾರಣವಾಗಿದೆ.

published on : 21st December 2021

ರಾಶಿ ಭವಿಷ್ಯ