- Tag results for share market
![]() | ಐದನೇ ದಿನವೂ ಮುಗ್ಗರಿಸಿದ ಷೇರು ಮಾರುಕಟ್ಟೆ: ಸೆನ್ಸೆಕ್ಸ್, ನಿಫ್ಟಿ 1 ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿತ!ಯುಎಸ್ ಫೆಡರಲ್ ರಿಸರ್ವ್ ದರವನ್ನು ಭಾರೀ ಏರಿಕೆ ಮಾಡಲಾಗಿದ್ದು ಇದರ ಪರಿಣಾಮವಾಗಿ ಷೇರು ಮಾರುಕಟ್ಟೆ ಸತತ ಐದನೇ ದಿನವೂ ಮುಗ್ಗರಿಸಿದೆ. |
![]() | ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕದಲ್ಲಿ 867 ರೂಪಾಯಿಗೆ ಎಲ್ಐಸಿ ಪಟ್ಟಿ; ಬಿಡುಗಡೆ ಬೆಲೆಗಿಂತ ಶೇ.9ರಷ್ಟು ಕಡಿಮೆಭಾರತೀಯ ಜೀವ ವಿಮಾ ನಿಗಮ (LIC)ದ ಷೇರುಗಳು ಶೇಕಡಾ 9ರ ರಿಯಾಯಿತಿಯಲ್ಲಿ ಷೇರು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕದಲ್ಲಿ ಇಂದು ಮಂಗಳವಾರ ಎಲ್ ಐಸಿ 867 ರೂಪಾಯಿಗಳ ಆರಂಭಿಕ ವಹಿವಾಟಿನೊಂದಿಗೆ ಆರಂಭಿಸಿದೆ. ಅದರ ಇಶ್ಯೂ ಬೆಲೆ 949 ರೂಪಾಯಿಯಾಗಿದೆ. |
![]() | ಮತ್ತೆ ಕುಸಿತದತ್ತ ಷೇರುಪೇಟೆ ಸೂಚ್ಯಂಕ: ಮಂಗಳವಾರ ವಹಿವಾಟು ಆರಂಭದಲ್ಲಿಯೇ 905 ಅಂಕ ಕುಸಿತಇಂದು ಮಂಗಳವಾರ ದಿನದ ವಹಿವಾಟು ಆರಂಭ ದಿನ ಸೆನ್ಸೆಕ್ಸ್ ಮತ್ತೆ ಕುಸಿತದ ಹಾದಿಯಲ್ಲಿಯೇ ಮುಂದುವರಿದಿದೆ. ಇಂದು ಬೆಳಗ್ಗೆ ವಹಿವಾಟು ಆರಂಭ ಹಂತಕ್ಕೆ ಸೆನ್ಸೆಕ್ಸ್ 905.16 ಪಾಯಿಂಟ್‌ಗಳಿಂದ 56,586.35 ಕ್ಕೆ ಕುಸಿದಿದೆ, ನಿಫ್ಟಿ 253.80 ಪಾಯಿಂಟ್‌ಗಳಿಂದ 16,895.30 ಕ್ಕೆ ಇಳಿದಿದೆ. |
![]() | ಹೂಡಿಕೆದಾರರಿಗೆ 'ಬ್ಲ್ಯಾಕ್ ಮಂಡೆ'ಯಾದ ದಲಾಲ್ ಸ್ಟ್ರೀಟ್: ಷೇರು ಮಾರುಕಟ್ಟೆಯಲ್ಲಿ 9 ಲಕ್ಷ ಕೋಟಿ ರೂ. ನಷ್ಟಸತತ ಐದನೇ ದಿನ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಕುಸಿತ ಕಂಡುಬಂದ ಕಾರಣ ನಿನ್ನೆ ಸೋಮವಾರ ಷೇರುಮಾರುಕಟ್ಟೆಯ ಹೂಡಿಕೆದಾರರು ಸುಮಾರು 9.07 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. |
![]() | ಷೇರು ಮಾರುಕಟ್ಟೆ ಪ್ರವೇಶಿಸುವ ಮುನ್ನ ಈ ಅಂಶಗಳು ನಿಮಗೆ ತಿಳಿದಿರಲಿ...ಹಣಕ್ಲಾಸು-292 -ರಂಗಸ್ವಾಮಿ ಮೂಕನಹಳ್ಳಿ |
![]() | ಯಾವ ಸಂಸ್ಥೆ ಷೇರು ಕೊಳ್ಳಲಿ? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇಲ್ಲಿದೆ ಉತ್ತರ!ಹಣಕ್ಲಾಸು-291 -ರಂಗಸ್ವಾಮಿ ಮೂಕನಹಳ್ಳಿ |
![]() | 'ಪೆಟಿಎಂ' ಎನ್ನುವ ಹಣ ಸುಡುವ ಮಷೀನ್ ಕಥೆ ಇಲ್ಲಿದೆ! (ಹಣಕ್ಲಾಸು)ಹಣಕ್ಲಾಸು-285 -ರಂಗಸ್ವಾಮಿ ಮೂಕನಹಳ್ಳಿ |
![]() | ಸ್ಟಾಕ್ ಎಕ್ಸ್ ಚೇಂಜ್ ಗೆ ಮುಂದಿನ ವರ್ಷ ಭಾರತೀಯ ಜೀವ ವಿಮಾ ನಿಗಮ ಪ್ರವೇಶ: ಕೇಂದ್ರ ಸಚಿವ ಸಂಪುಟ ಒಪ್ಪಿಗೆಸ್ಟಾಕ್ ಎಕ್ಸೇಂಜ್ ವಹಿವಾಟಿನಲ್ಲಿ ಪಟ್ಟಿಯಲ್ಲಿ ಭಾರತೀಯ ಜೀವ ವಿಮಾ ನಿಗಮವನ್ನು ಸೇರಿಸಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದೆ. |