• Tag results for southern states

ದಕ್ಷಿಣ ಭಾರತದ ವಿದ್ಯಾರ್ಥಿಗಳು ಈ ಬಾರಿ 2017ಕ್ಕಿಂತ ಕಳಪೆ ಸಾಧನೆ ಮಾಡಿದ್ದಾರೆ: ಸಮೀಕ್ಷೆ

ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಶಾಲೆಗಳ ಎಲ್ಲಾ ತರಗತಿಗಳ ವಿದ್ಯಾರ್ಥಿಗಳ ಕಾರ್ಯಕ್ಷಮತೆಯು 2017ಕ್ಕಿಂತ ಕಳಪೆಯಾಗಿದೆ ಎಂದು ರಾಷ್ಟ್ರೀಯ ಸಾಧನೆ ಸಮೀಕ್ಷೆ(NAS) ತಿಳಿಸಿದೆ.

published on : 28th May 2022

ಪಂಜಾಬ್ ಗೆಲುವು: ದಕ್ಷಿಣದ ರಾಜ್ಯಗಳತ್ತ 'ಆಪ್' ಚಿತ್ತ; ಸಾಮೂಹಿಕ ಸದಸ್ಯತ್ವ ಅಭಿಯಾನಕ್ಕೆ ಮುಂದು

ಪಂಜಾಬ್ ರಾಜ್ಯದಲ್ಲಿನ ಅಭೂತಪೂರ್ವ ಗೆಲುವು ಆಮ್ ಆದ್ಮಿ ಪಕ್ಷಕ್ಕೆ ಇನ್ನಷ್ಟು ಹುಮ್ಮಸ್ಸು, ಬಲ ತಂದಿದೆ. ದಕ್ಷಿಣದ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳಲು ಪಕ್ಷ ಬಯಸುತ್ತಿದ್ದು ಅದಕ್ಕೆ ಸಾಮೂಹಿಕ ಸದಸ್ಯತ್ವ ಅಭಿಯಾನ ಆರಂಭಿಸಿದೆ.

published on : 12th March 2022

ರಾಶಿ ಭವಿಷ್ಯ